ಗರ್ಲ್‌ಫ್ರೆಂಡ್‌ಗಾಗಿ ಪುಟ್ಟ ಮಗನನ್ನು 2 ವರ್ಷ ವ್ಯಾನ್ ಒಳಗೆ ಕೂಡಿಹಾಕಿದ್ದ ಪಾಪಿ ತಂದೆ!
ತಂದೆಯೇ ತನ್ನ ಮಗುವನ್ನು ವರ್ಷಗಳ ಕಾಲ ವ್ಯಾನ್‌ನಲ್ಲಿ ಬಂಧಿಸಿಟ್ಟ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ. ಇಲ್ಲಿ, ಚಿಕ್ಕ ಮಗುವನ್ನು ಅವನ ಸ್ವಂತ ಜನರು ಎಂತಹ ಸ್ಥಿತಿಯಲ್ಲಿ ಇರಿಸಿದ್ದಾರೆಂದರೆ, ಆ ಸ್ಥಿತಿ ಅದು ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಮಕ್ಕಳ ಪ್ರತಿಯೊಂದು ಅಗತ್ಯವನ್ನು ನಾವು ನೋಡಿಕೊಳ್ಳುತ್ತೇವೆ, ಆದರೆ ಒಂದು ಮಗುವಿಗೆ ಎರಡು ವರ್ಷಗಳ ಕಾಲ ತನ್ನ ಮೂಲಭೂತ ಅವಶ್ಯಕತೆಗಳು ಸಹ ಸಿಗಲಿಲ್ಲ. ನೆರೆಹೊರೆಯವರು ದೂರು ನೀಡದಿದ್ದರೆ, ಬಹುಶಃ ಅವನು ಆ ನರಕದಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಕೆಲ ವರದಿಗಳ ಪ್ರಕಾರ, ಪೂರ್ವ … Continue reading ಗರ್ಲ್‌ಫ್ರೆಂಡ್‌ಗಾಗಿ ಪುಟ್ಟ ಮಗನನ್ನು 2 ವರ್ಷ ವ್ಯಾನ್ ಒಳಗೆ ಕೂಡಿಹಾಕಿದ್ದ ಪಾಪಿ ತಂದೆ!
Copy and paste this URL into your WordPress site to embed
Copy and paste this code into your site to embed