ಅಡುಗೆ ಮನೆಯಲ್ಲಿ ಈ ವಸ್ತು ಇಟ್ನೋಡಿ ಜಿರಳೆ ಸುಳಿಯೋದಿಲ್ಲ
ಅಡುಗೆ ಮನೆಯಲ್ಲಿ ಸಣ್ಣಪುಟ್ಟ ಕಸವಿದ್ರೂ ಜಿರಳೆ ಕಾಟ ಶುರುವಾಗುತ್ತದೆ. ಈ ಜಿರಳೆ ಸದ್ದಿಲ್ಲದೆ ನಾನಾ ಖಾಯಿಲೆ ಹರಡುತ್ತದೆ. ಜಿರಳೆ ಆಹಾರವನ್ನು ವಿಷಗೊಳಿಸುವುದಲ್ಲದೆ ಟೈಪಾಯಿಡ್, ಅಲರ್ಜಿಯಂತಹ ಸಮಸ್ಯೆಗೆ ಕಾರಣವಾಗುತ್ತದೆ. ಮಾರ್ಕೆಟ್ ನಲ್ಲಿ ಜಿರಳೆ ಸ್ಪ್ರೇ ಸಾಕಷ್ಟಿದೆ. ಆದ್ರೆ ಅವು ರಾಸಾಯನಿಕವಾಗಿರೋದ್ರಿಂದ ಬಳಕೆ ಬಹಳ ಅಪಾಯಕಾರಿ. ನೀವು ಮನೆಯಲ್ಲೇ ನೈಸರ್ಗಿಕ ಪದಾರ್ಥ ಬಳಸಿ ಜಿರಳೆ ಓಡಿಸಬಹುದು. ಅಡುಗೆಮನೆಯಲ್ಲಿರುವ ಲವಂಗಗಳು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಜಿರಳೆಗಳನ್ನು ಹೊಡೆದೋಡಿಸುತ್ತದೆ. ಜಿರಳೆಗಳು ಲವಂಗಗಳ ಬಲವಾದ ವಾಸನೆಯನ್ನು ಸಹಿಸುವುದಿಲ್ಲ. ಅಡುಗೆಮನೆಯ ಡ್ರಾಯರ್ಗಳು ಮತ್ತು ಕ್ಯಾಬಿನೆಟ್ಗಳಲ್ಲಿ 8-10 … Continue reading ಅಡುಗೆ ಮನೆಯಲ್ಲಿ ಈ ವಸ್ತು ಇಟ್ನೋಡಿ ಜಿರಳೆ ಸುಳಿಯೋದಿಲ್ಲ
Copy and paste this URL into your WordPress site to embed
Copy and paste this code into your site to embed