ಈ ಬಾರಿ ಪಿಯುಸಿಗಿಲ್ಲ 3ನೇ ಪರೀಕ್ಷೆ, ಏಪ್ರಿಲ್ 30ರಿಂದ 2ನೇ ಪರೀಕ್ಷೆ
newsics.com ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ 1 ರಲ್ಲಿ ಐತಿಹಾಸಿಕ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷೆ 3 ನಡೆಸುವುದಿಲ್ಲ. ಪರೀಕ್ಷೆ 2 ಮಾತ್ರ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಕಳೆದ ಸಲ ಪರೀಕ್ಷೆ 2ರಲ್ಲಿ ಫಲಿತಾಂಶ ಶೇಕಡ 8 ರಷ್ಟು ಉತ್ತಮವಾಗಿತ್ತು. ಪರೀಕ್ಷೆ 3ರಲ್ಲಿ ಶೇಕಡ ಒಂದಕ್ಕಿಂತ ಸ್ವಲ್ಪ ಹೆಚ್ಚು ಜನ ಪಾಸ್ ಆಗಿದ್ದಾರೆ. ಮೂರನೇ ಪರೀಕ್ಷೆ ಫಲಿತಾಂಶ ಬರುವ ವೇಳೆಗೆ ಸಿಇಟಿ ಫಲಿತಾಂಶ ಬಂದು ಕೌನ್ಸೆಲಿಂಗ್ ಕೂಡ … Continue reading ಈ ಬಾರಿ ಪಿಯುಸಿಗಿಲ್ಲ 3ನೇ ಪರೀಕ್ಷೆ, ಏಪ್ರಿಲ್ 30ರಿಂದ 2ನೇ ಪರೀಕ್ಷೆ
Copy and paste this URL into your WordPress site to embed
Copy and paste this code into your site to embed