ಗೆಳೆಯರಾಗಿದ್ದವರೆ ಈಗ ಶತ್ರುಗಳು; 28ಕ್ಕೂ ಅಧಿಕ ಚಿಂಪಾಂಜಿ ಸಾವು

ದಶಕಗಳ ಕಾಲ ಒಂದೇ ಕುಟುಂಬದಂತೆ ಬಾಳಿದ್ದ “ನ್ಗೊಗೊ” (Ngogo) ಚಿಂಪಾಂಜಿ ಸಮುದಾಯವು ಈಗ ಎರಡು ಬಣಗಳಾಗಿ ಸೀಳಿದ್ದು, ಪರಸ್ಪರ ಕೊಲೆ ಮಾಡುವ ಹಂತಕ್ಕೆ ತಲುಪಿದೆ. ಈ ಘಟನೆಯು ವಿಜ್ಞಾನಿಗಳಿಗೆ ಸಾಮಾಜಿಕ ಸಂಬಂಧಗಳು ಹೇಗೆ ಮುರಿದು ಬೀಳುತ್ತವೆ ಎಂಬ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿ ನೀಡುತ್ತಿದೆ. ಸಂಶೋಧಕರ ಪ್ರಕಾರ, 2018ರಲ್ಲಿ ಬಹಿರಂಗವಾಗಿ ಆರಂಭವಾದ ಈ ಸಂಘರ್ಷದಲ್ಲಿ ಈವರೆಗೆ ಕನಿಷ್ಠ 28 ಚಿಂಪಾಂಜಿಗಳು ಹತ್ಯೆಯಾಗಿವೆ. ಇದರಲ್ಲಿ ಪುಟ್ಟ ಮರಿಗಳೂ ಸೇರಿವೆ ಎಂಬುದು ವಿಷಾದನೀಯ. ಇನ್ನು ಕೆಲವು ಚಿಂಪಾಂಜಿಗಳು ನಾಪತ್ತೆಯಾಗಿದ್ದು, ಅವುಗಳನ್ನು ಕೂಡ … Continue reading ಗೆಳೆಯರಾಗಿದ್ದವರೆ ಈಗ ಶತ್ರುಗಳು; 28ಕ್ಕೂ ಅಧಿಕ ಚಿಂಪಾಂಜಿ ಸಾವು