ಶಾರೀರಿಕವಾಗಿ ಕುಳ್ಳಗಿರುವ ಯುವಕನನ್ನೇ ಪ್ರೀತಿ ಮಾಡಿ ಮದುವೆಯಾದ ಯುವತಿ: ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ದಂಪತಿ

ಸಮಾಜದ ಹಂಗು, ಕುಟುಂಬದ ವಿರೋಧ ಹಾಗೂ ಪ್ರಾಣಭಯವನ್ನೂ ಲೆಕ್ಕಿಸದೆ, ಶಾರೀರಿಕವಾಗಿ ಕುಳ್ಳಗಿರುವ (Dwarf) ಯುವಕನನ್ನೇ ತನ್ನ ಜೀವನ ಸಂಗಾತಿಯನ್ನಾಗಿ ಆರಿಸಿಕೊಂಡ ಯುವತಿಯ ಧೈರ್ಯಕ್ಕೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೃಷ್ಣಾ ಜಿಲ್ಲೆಯ ಮಚಿಲಿಪಟ್ಟಣದ ರಾಜುಪೇಟೆಯ ನಿವಾಸಿ ವೇಮುಲ ಶಶಿ ಮತ್ತು ಅದೇ ಭಾಗದ ಮುಸ್ಲಿಂ ಸಮುದಾಯದ ಯುವತಿ ಲವ್ ಮಾಡಿ ಮದುವೆಯಾಗಿದ್ದಾರೆ. ಇವರಿಬ್ಬರ ಪರಿಚಯ ಆರಂಭವಾಗಿದ್ದು ಶಾಲಾ ದಿನಗಳಲ್ಲಿ. ಒಂಬತ್ತನೇ ತರಗತಿಯಲ್ಲಿದ್ದಾಗ ಮೊದಲಿಬ್ಬರು ಸ್ನೇಹಿತರಾದರು. ಕಾಲಕ್ರಮೇಣ ಈ ಸ್ನೇಹ ಗಾಢವಾದ ಪ್ರೇಮವಾಗಿ ಬದಲಾಯಿತು. ಶಶಿ ಶಾರೀರಿಕವಾಗಿ ಕುಳ್ಳಗಿದ್ದರೂ, … Continue reading ಶಾರೀರಿಕವಾಗಿ ಕುಳ್ಳಗಿರುವ ಯುವಕನನ್ನೇ ಪ್ರೀತಿ ಮಾಡಿ ಮದುವೆಯಾದ ಯುವತಿ: ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ದಂಪತಿ