ಕಾಲೇಜು ಫೀಸ್ ಕಟ್ಟದಿದ್ದಕ್ಕೆ ನರ್ಸಿಂಗ್ ವಿದ್ಯಾರ್ಥಿನಿಯಿಂದ 3 ದಿನ ಶೌಚಾಲಯ ತೊಳೆಸಿದ ಸಿಬ್ಬಂದಿ.
ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವಿಕಾಸ್ ನರ್ಸಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಕಾಲೇಜು ಆಡಳಿತ ಮಂಡಳಿ ದೌರ್ಜನ್ಯ ಎಸಗಿದೆ. ಕೇವಲ ಫೀಸ್ ಪಾವತಿಸಲು ವಿಳಂಬವಾಯಿತು ಎಂಬ ಕಾರಣಕ್ಕೆ ವಿದ್ಯಾರ್ಥಿನಿಯನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳಲಾಗಿದೆ. ಏನಿದು ಘಟನೆ ? ವಿದ್ಯಾರ್ಥಿನಿ ಮೊದಲ ವರ್ಷದ 2 ಲಕ್ಷ ರೂ. ಫೀಸನ್ನು ಸರಿಯಾದ ಸಮಯಕ್ಕೆ ಪಾವತಿಸಿದ್ದರು. ಆದರೆ ಎರಡನೇ ವರ್ಷದ ಫೀಸ್ ಕಟ್ಟಲು ಸ್ವಲ್ಪ ತಡವಾಗಿತ್ತು.ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ಕಾಲೇಜು ಮ್ಯಾನೇಜ್‌ಮೆಂಟ್ ಆಕೆಗೆ ಸತತ 3 ದಿನಗಳ ಕಾಲ … Continue reading ಕಾಲೇಜು ಫೀಸ್ ಕಟ್ಟದಿದ್ದಕ್ಕೆ ನರ್ಸಿಂಗ್ ವಿದ್ಯಾರ್ಥಿನಿಯಿಂದ 3 ದಿನ ಶೌಚಾಲಯ ತೊಳೆಸಿದ ಸಿಬ್ಬಂದಿ.
Copy and paste this URL into your WordPress site to embed
Copy and paste this code into your site to embed