ಈ ದಿಕ್ಕಿನಲ್ಲಿ ಹಣ ಇಟ್ಟರೆ, ಮನೆಯಲ್ಲಿ ದುಡ್ಡಿಗೆ ಬರವೇ ಇರಲ್ಲ!
ವಾಸ್ತು ಪ್ರಕಾರ ನಾವು ಮಾಡುವ ಸಣ್ಣಪುಟ್ಟ ಕೆಲಸಗಳೇ ನಮ್ಮ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಅದರಲ್ಲೂ, ಮನೆಯಲ್ಲಿ ಹಣವನ್ನು ಎಲ್ಲಿಡುತ್ತೇವೆ ಅನ್ನೋದು ನಮ್ಮ ಆರ್ಥಿಕ ಸ್ಥಿತಿಯನ್ನೇ ನಿರ್ಧರಿಸುತ್ತೆ ಅಂದ್ರೆ ನೀವು ನಂಬಲೇಬೇಕು. ದಿನೇ ದಿನೇ ನಮ್ಮ ಆಸ್ತಿ ಹೆಚ್ಚಾಗಬೇಕು, ಸಂಪತ್ತು ದುಪ್ಪಟ್ಟಾಗಬೇಕು ಅಂತ ಎಲ್ಲರೂ ಬಯಸುತ್ತಾರೆ.ಆದರೆ, ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಅವರ ಕೈಯಲ್ಲಿ ಹಣ ನಿಲ್ಲುವುದಿಲ್ಲ. ದುಡಿದ ಹಣವೆಲ್ಲಾ ಹೇಗೆ ಖರ್ಚಾಗುತ್ತೆ ಅಂತ ತಿಳಿಯದೇ ಕಷ್ಟಪಡುತ್ತಿರುತ್ತಾರೆ. ವಾಸ್ತು ಪ್ರಕಾರ ಕೆಲವು ಸರಳ ಟಿಪ್ಸ್ ಪಾಲಿಸಿದರೆ … Continue reading ಈ ದಿಕ್ಕಿನಲ್ಲಿ ಹಣ ಇಟ್ಟರೆ, ಮನೆಯಲ್ಲಿ ದುಡ್ಡಿಗೆ ಬರವೇ ಇರಲ್ಲ!
Copy and paste this URL into your WordPress site to embed
Copy and paste this code into your site to embed