ಮುಟ್ಟಿನ ಬಗ್ಗೆ ನಟಿ ಶ್ರೀಲೀಲಾ ಹೇಳಿದ್ದೇನು?

ನಟಿ ಶ್ರೀಲೀಲಾ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ತುಂಬಾ ಮಂದಿ ಮಹಿಳೆಯರು ಸೇರಿದ್ದರು. ಆ ಸಮಯದಲ್ಲಿ, ಋತುಚಕ್ರದ ಬಗ್ಗೆ ನಟಿ ಮಾತನಾಡಿದ್ದಾರೆ. ಶೂಟಿಂಗ್​ ಸಮಯದಲ್ಲಿ ಪೀರಿಯಡ್ಸ್ ಕಾರಣಕ್ಕೆ ಸಮಸ್ಯೆ ಎದುರಿಸಿದ ಸಂದರ್ಭ ಇದ್ಯಾ ಎನ್ನುವ ಪ್ರಶ್ನೆ ಎದುರಾಗಿತ್ತು. ಆಗ ಶ್ರೀಲೀಲಾ ಹೇಳಿರುವ ಮಾತು ಇದೀಗ ಪರ-ವಿರೋಧಕ್ಕೆ ಕಾರಣವಾಗಿದೆ. ಮುಟ್ಟು ಎನ್ನುವುದೇ ನಮಗೆ ಸಮಸ್ಯೆ ಆಗಬಾರದು. ನಾನು ಇದುವರೆಗೆ ಮಾಡಿರುವ ಸಾಕಷ್ಟು ಹಿಟ್​ ಸಾಂಗ್​ ವೇಳೆ ನನಗೂ ಋತುಸ್ರಾವ ಆಗಿತ್ತು. ಅಂತಹ ಸಾಂಗ್ಸ್ ಬಗ್ಗೆ … Continue reading ಮುಟ್ಟಿನ ಬಗ್ಗೆ ನಟಿ ಶ್ರೀಲೀಲಾ ಹೇಳಿದ್ದೇನು?