ಶಿವರಾಜ್ ಕುಮಾರ್ ಜತೆ ಸಂಬಂಧ ಕಟ್ಟಿದ ಪೋಸ್ಟ್; ಸುಳ್ಳು ಸುದ್ದಿ ವಿರುದ್ಧ ಸುಧಾರಾಣಿ ಗರಂ

ಬೆಂಗಳೂರು: ಸೋಶಿಯಲ್ ಮೀಡಿಯಾ ಬಂದ ಮೇಲೆ ನಿಮಿಷಕ್ಕೊಂದು ಸುದ್ದಿ ಎಂಬಂತೆ ನಾನಾ ರೀತಿಯಲ್ಲಿ ಗಾಸಿಪ್ ಹರಿದಾಡುತ್ತಿರುತ್ತದೆ. ಸೆಲೆಬ್ರಿಟಿಗಳ ಬಗ್ಗೆಯಂತೂ ಸುಳ್ಳೋ, ಸತ್ಯವೋ ಎನ್ನುವುದನ್ನು ಪರಿಶೀಲನೆ ನಡೆಸದೆಯೇ ಸುದ್ದಿಯನ್ನು ಹರಿದು ಬಿಡಲಾಗುತ್ತದೆ. ಡಿಜಿಟಿಲ್ ಯುಗದಲ್ಲಿ “ಫೇಕ್ ನ್ಯೂಸ್” ಎಂಬುದು ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. ಇಂತಹದ್ದೇ ಒಂದು ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದು, ಈ ಬಗ್ಗೆ ನಟಿಯೇ ಸ್ಪಷ್ಟನೆ ನೀಡಿದ್ದಾರೆ. ಆನಂದ್’” ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟಿ ಸುಧಾರಾಣಿ ಅವರಿಗೆ ಶಿವರಾಜ್ ಕುವಾರ್ ಕಂಡರೆ ಭಯವಿತ್ತು. ನಂತರ ಅವರ … Continue reading ಶಿವರಾಜ್ ಕುಮಾರ್ ಜತೆ ಸಂಬಂಧ ಕಟ್ಟಿದ ಪೋಸ್ಟ್; ಸುಳ್ಳು ಸುದ್ದಿ ವಿರುದ್ಧ ಸುಧಾರಾಣಿ ಗರಂ