Health ಸೊಂಟ ನೋವು ನಿವಾರಣೆಗೆ ಹೊಸ ಸೂತ್ರ, ಏನಿದು ವಿಶೇಷ ತಂತ್ರ?

  newsics.com ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ನಮ್ಮ ದೇಹದ ಕೆಲವೊಂದು ಭಾಗಗಳು ನೋವನ್ನು ಅನುಭವಿಸಲು ಪ್ರಾರಂಭಿಸುತ್ತವೆ. ನಮ್ಮ ಸೊಂಟ ಮತ್ತು ಕೀಲುಗಳು ಬಂಡೆಯಂತೆ ಗಟ್ಟಿಯಾಗುತ್ತವೆ. ಈ ನೋವನ್ನು ಸಾಮಾನ್ಯ ಸಮಸ್ಯೆ ಎಂದು ತಳ್ಳಿಹಾಕುತ್ತೇವೆ. ಆದರೆ, ಈ ಸಮಸ್ಯೆ ದೊಡ್ಡ ನೋವಾಗಿ ಬೆಳೆಯಬಹುದು. ವಿಜ್ಞಾನದ ಪ್ರಕಾರ, ನಾವು ಸಾಮಾನ್ಯ ವೇಗದಲ್ಲಿ ನಡೆಯುವಾಗ ನಮ್ಮ ದೇಹದ ಪ್ರತಿ ಪೌಂಡ್ ತೂಕಕ್ಕೂ ಸೊಂಟದ ಮೇಲೆ ಸುಮಾರು 3 (ಶೇ.300) ಪಟ್ಟು ಒತ್ತಡ ಬೀಳುತ್ತದೆ. ಇದು ಓಡುವಾಗ ಸುಮಾರು 9 (ಶೇ.900) … Continue reading Health ಸೊಂಟ ನೋವು ನಿವಾರಣೆಗೆ ಹೊಸ ಸೂತ್ರ, ಏನಿದು ವಿಶೇಷ ತಂತ್ರ?