ಮುದ್ದಿನ ನಾಯಿಯ ಪ್ರೀತಿ ನೋಡಿ ಕಣ್ಣೀರಿಟ್ಟ ನವ ವಧು : ವಿಡಿಯೋ ನೋಡಿ

newsics.com ಗಂಡನ ಮನೆಗೆ ಹೊರಟಾಗ ನವ ವಧು ಮುದ್ದಿನ ನಾಯಿಯ ಭಾವುಕ ವಿದಾಯಕ್ಕೆ ಕಣ್ಣೀರಿಟ್ಟಿದ್ದಾಳೆ.  ಗೌರಿ ಸಿಂಗ್ ಮದುವೆ ಅದ್ಧೂರಿಯಾಗಿ ನಡೆದಿದೆ. ಮದುವೆ ಬಳಿಕ ನವ ವಧುವಿನ ಮನೆಯಿಂದ ಗಂಡನ ಮನೆಗೆ ತೆರಳುವ ಸಮಯ ಬಂದೇ ಬಿಟ್ಟಿದೆ. ಪೋಷಕರು, ಕುಟುಂಬಸ್ಥರು ಮಗಳನ್ನು ಬೀಳ್ಕೊಡಲು ಮುಂದಾಗಿದ್ದಾರೆ. ಆದರೆ ಮನೆಯ ಮುದ್ದಿನ ನಾಯಿ ಇದಕ್ಕೆ ಅನುವು ಮಾಡಿಕೊಡಲೇ ಇಲ್ಲ. ನವ ವಧು ಗೌರಿ ಸಿಂಗ್ ಗಂಡನ ಕೈಹಿಡು ಕಾರಿನತ್ತ ತೆರಳುವಾಗ ಮೇಲಿನ ಮಹಡಿಯಲ್ಲಿದ್ದ ಲಾಬ್ರಡರ್ ಹಾಗೂ ಗೋಲ್ಡನ್ ರಿಟ್ರಿವರ್ ಎರಡು … Continue reading ಮುದ್ದಿನ ನಾಯಿಯ ಪ್ರೀತಿ ನೋಡಿ ಕಣ್ಣೀರಿಟ್ಟ ನವ ವಧು : ವಿಡಿಯೋ ನೋಡಿ