ಪೂರ್ವ ತಿರುಚ್ಚಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ದಳಪತಿ ವಿಜಯ್

https://youtube.com/shorts/w77Qj39UtDA?si=G-t7V0TrkmzYuWQ5 newsics.com ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. . ತಮಿಳುನಾಡು ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಟಿವಿಕೆ ಸಂಸ್ಥಾಪಕ, ನಟ ದಳಪತಿ ವಿಜಯ್, ​ ಪರೆಂಬೂರಿನ ಬಳಿಕ ಇಂದು ಪೂರ್ವ ತಿರುಚ್ಚಿ ಕ್ಷೇತ್ರದಲ್ಲಿಯೂ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ವಿಜಯ್​ ವಿಮಾನ ನಿಲ್ದಾಣದಿಂದ ರೋಡ್​ಶೋ ನಡೆಸಿದರು. ಈ ವೇಳೆ, ತಮ್ಮ ನೆಚ್ಚಿನ ನಾಯಕನನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಬಳಿಕ ವಿಜಯ್ ನಾಪತ್ರ ಸಲ್ಲಿಕೆ ಮಾಡಿದರು. ತಿರುಚ್ಚಿಯಲ್ಲಿ ವಿಜಯ್ ಎಸ್ … Continue reading ಪೂರ್ವ ತಿರುಚ್ಚಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ದಳಪತಿ ವಿಜಯ್