ಫೋಟೋಶೂಟ್‌ಗಾಗಿ ತಿಂಗಳ ಹಿಂದೆ ಬಣ್ಣ ಬಳಿಸಿಕೊಂಡಿದ್ದ ಆನೆ ಸಾವು! ವಿಡಿಯೋ ನೋಡಿ

ಗುಲಾಬಿ ಬಣ್ಣದ ಆನೆ ಮೇಲೆ ಅರೆಬೆತ್ತಲೆ ಫೋಟೋಶೂಟ್: ಮುಂದೇನಾಯ್ತು? newsics.com ಫೋಟೋ ಶೂಟ್‌ಗಾಗಿ ತಿಂಗಳ ಹಿಂದೆ ಬಣ್ಣ ಬಳಿಸಿಕೊಂಡು ಸುದ್ದಿಯಾಗಿದ್ದ ಜೈಪುರದ ಜನಪ್ರಿಯ ಆನೆ ‘ಚಂಚಲ್’ ಸಾವಿಗೀಡಾಗಿದೆ. ವಿದೇಶಿ ಕಲಾವಿದೆಯೊಬ್ಬಳು ಆನೆಗೆ ಬಣ್ಣ ಬಳಿದಿದ್ದಲ್ಲದೆ ಅದರ ಮೇಲೆ ಅರೆಬೆತ್ತಲೆಯಾಗಿ ಕುಳಿತು ಫೋಟೋಶೂಟ್‌ ಮಾಡಿಸಿಕೊಂಡ ಒಂದೇ ತಿಂಗಳಲ್ಲಿ ಆನೆ ಚಂಚಲ್ ಮೃತಪಟ್ಟಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಷ್ಯಾದ ಛಾಯಾಗ್ರಾಹಕಿಯೊಬ್ಬರು ತಮ್ಮ ಫೋಟೊಶೂಟ್‌ಗಾಗಿ ಈ ಆನೆಗೆ ಸಂಪೂರ್ಣವಾಗಿ ಗುಲಾಬಿ ಬಣ್ಣ ಬಳಿದಿದ್ದರು. ಈ ಘಟನೆ ನಡೆದು ಕೇವಲ ಒಂದು ತಿಂಗಳ … Continue reading ಫೋಟೋಶೂಟ್‌ಗಾಗಿ ತಿಂಗಳ ಹಿಂದೆ ಬಣ್ಣ ಬಳಿಸಿಕೊಂಡಿದ್ದ ಆನೆ ಸಾವು! ವಿಡಿಯೋ ನೋಡಿ