ಬಿಗ್ ಬಾಸ್ ಖ್ಯಾತಿಯ ಮಹಿರಾ ಶರ್ಮಾ ಜತೆ ಕಾಣಿಸಿಕೊಂಡ ಮೊಹಮ್ಮದ್ ಸಿರಾಜ್ : ವಿಡಿಯೋ ನೋಡಿ

https://youtube.com/shorts/b7DblvgZf1A?si=BCR0sxsn8Xzh1cnn newsics.com ಬಿಗ್ ಬಾಸ್ ಖ್ಯಾತಿಯ ಮಹಿರಾ ಶರ್ಮಾ ಜತೆ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್  ಕಾಣಿಸಿಕೊಂಡಿದ್ದು,ಈ ಪ್ರಣಯದ ಬಗ್ಗೆ ಚರ್ಚೆಗಳು ಮತ್ತೆ ಹುಟ್ಟಿಕೊಂಡಿವೆ. ಮುಂಬೈನ ಕೆಫೆಯೊಂದರಲ್ಲಿ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಮತ್ತು ಮಹಿರಾ ಶರ್ಮಾ ಅವರ ಪ್ರಣಯದ ವಿಡಿಯೋ ವೈರಲ್ ಆಗುತ್ತಿದೆ. ಆದರೆ, ಇಬ್ಬರೂ ಒಂದೇ ಮೇಜಿನ ಮೇಲೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇಬ್ಬರು ಡೇಟಿಂಗ್​ ನಡೆಸುತ್ತಿದ್ದು ಈ ವಿಷಯವನ್ನು ಖಾಸಿಗಿಯಾಗಿರಿಸಲು ಬಯಸಿರುವ ಇವರು ಹೋಟೆಲ್​ನಿಂದ ಪ್ರತ್ಯೇಕವಾಗಿ ಹೊರಬಂದಿದ್ದಾರೆ ಎಂದು ನೆಟಿಜನ್​ಗಳು ಕಮೆಂಟ್​ ಮಾಡುತ್ತಿದ್ದಾರೆ. ಆದರೆ, ಮಹಿರಾ … Continue reading ಬಿಗ್ ಬಾಸ್ ಖ್ಯಾತಿಯ ಮಹಿರಾ ಶರ್ಮಾ ಜತೆ ಕಾಣಿಸಿಕೊಂಡ ಮೊಹಮ್ಮದ್ ಸಿರಾಜ್ : ವಿಡಿಯೋ ನೋಡಿ