ನೆಟ್ಟಿಗರ ಕುತೂಹಲ ಕೆರಳಿಸಿದ ‘ಬೀಸ್ಟ್ ಲೈಫ್’ ಜಾಹೀರಾತು
newsics.com ಖ್ಯಾತ ಯೂಟ್ಯೂಬರ್ ಗೌರವ್ ತನೇಜಾ ಒಡೆತನದ ‘ಬೀಸ್ಟ್ ಲೈಫ್’ ಸಂಸ್ಥೆಯು ವಿಶ್ವದ ಮೊಟ್ಟಮೊದಲ ಪ್ರೋಟೀನ್ ಕೊಂಡೋಮ್ ಬಿಡುಗಡೆ ಮಾಡುವುದಾಗಿ ಘೋಷಿಸಿ ಇಂಟರ್ನೆಟ್’ನಲ್ಲಿ ಸಂಚಲನ ಮೂಡಿಸಿದೆ. ಏಪ್ರಿಲ್ 1ರ ‘ಮೂರ್ಖರ ದಿನ’ ಹತ್ತಿರವಿರುವ ಬೆನ್ನಲ್ಲೇ ಬಂದಿರುವ ಈ ವಿಚಿತ್ರ ಪ್ರಕಟಣೆ, ಇದು ನಿಜವಾದ ಉತ್ಪನ್ನವೋ ಅಥವಾ ಕೇವಲ ಮಾರ್ಕೆಟಿಂಗ್ ತಂತ್ರವೋ ಎಂಬ ಗೊಂದಲ ಮತ್ತು ಕುತೂಹಲವನ್ನು ನೆಟ್ಟಿಗರಲ್ಲಿ ಏಕಕಾಲಕ್ಕೆ ಹುಟ್ಟುಹಾಕಿದೆ. ಪ್ರೋಟೀನ್ ಕೇವಲ ಮಸಲ್ ಬಿಲ್ಡಿಂಗ್ಗೆ ಮಾತ್ರವಲ್ಲ, ಇನ್ನು ಮುಂದೆ ಬೆಡ್ರೂಮ್ಗೂ ಎಂಟ್ರಿ ಕೊಡಲಿದೆ! ಏನಿದು ‘ಬೀಸ್ಟ್ … Continue reading ನೆಟ್ಟಿಗರ ಕುತೂಹಲ ಕೆರಳಿಸಿದ ‘ಬೀಸ್ಟ್ ಲೈಫ್’ ಜಾಹೀರಾತು
Copy and paste this URL into your WordPress site to embed
Copy and paste this code into your site to embed