ಎಳನೀರು ಕಾಫಿ ಒಮ್ಮೆ ಟ್ರೈ ಮಾಡಿ, ಇದೇ ನೋಡಿ ಹೊಸ ಟ್ರೆಂಡ್!

newsics.com ಕೋಕೊನಟ್ ವಾಟರ್ ಕಾಫಿ ಅಥವಾ ಎಳನೀರು ಕಾಫಿ ಇದನ್ನ ಒಮ್ಮೇ ಟ್ರೈ ಮಾಡಿ ನೋಡಿ.. ಹೌದು, ಕೇಳಲು ಸ್ವಲ್ಪ ವಿಭಿನ್ನ ಮತ್ತು ವಿಚಿತ್ರ ಅನಿಸಿದರೂ, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಫಿಟ್‌ನೆಸ್ ಇನ್‌ಫ್ಲುಯೆನ್ಸರ್‌ಗಳು ಈ ಪಾನೀಯದ ಬೆನ್ನತ್ತಿದ್ದಾರೆ. ಕೇವಲ ರುಚಿಯಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಿಂದಲೂ ಇದು ಅದ್ಭುತ ಲಾಭಗಳನ್ನು ನೀಡುತ್ತಿದೆ. ಏನಿದು ಎಳನೀರು ಕಾಫಿ? ಯಾಕಿಷ್ಟು ಫೇಮಸ್? ಸಾಮಾನ್ಯವಾಗಿ ನಾವು ಕಾಫಿಗೆ ಹಾಲು ಅಥವಾ ಸಕ್ಕರೆ ಬಳಸುತ್ತೇವೆ. ಆದರೆ ಈ ಹೊಸ ಟ್ರೆಂಡ್‌ನಲ್ಲಿ ಹಾಲಿನ ಬದಲು ತಾಜಾ … Continue reading ಎಳನೀರು ಕಾಫಿ ಒಮ್ಮೆ ಟ್ರೈ ಮಾಡಿ, ಇದೇ ನೋಡಿ ಹೊಸ ಟ್ರೆಂಡ್!