ವಯೋವೃದ್ಧ ಗಜೇಂದ್ರನನ್ನು ಶಿಬಿರಕ್ಕೆ ಕಳುಹಿಸಲು ಆದೇಶ
ಚಾಮರಾಜನಗರ: ಹಲವು ದಸರಾಗಳಲ್ಲಿ ಭಾಗಿಯಾಗಿ ಸದ್ಯ ಏಕಾಂಗಿಯಾಗಿರುವ ವಯೋವೃದ್ಧ ಗಜೇಂದ್ರ ಎಂಬ ಹೆಸರಿನ ಆನೆಯನ್ನು ಶಿಬಿರಕ್ಕೆ ಕಳುಹಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ. ಚಾಮರಾಜನಗರ ತಾಲೂಕಿನ ಬೂದಿಪಡಗದಲ್ಲಿರುವ ಸಾಕಾನೆ ಗಜೇಂದ್ರನಿಗೆ ಸದ್ಯ 75 ವರ್ಷಗಳಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಈತ ಏಕಾಂಗಿ ಆಗಿದ್ದಾನೆ. ಈ ಹಿಂದೆ ಈತ ಕೆ. ಗುಡಿಯಲ್ಲಿದ್ದ ಸಂದರ್ಭದಲ್ಲಿ ದುರ್ಗಾಪರಮೇಶ್ವರಿ ಎಂಬ ಆನೆ ಇತ್ತು. ಆ ಆನೆಯೂ ಕೂಡ ಇದೀಗ ಬೇರೆ ಶಿಬಿರದಲ್ಲಿದ್ದು, ಗಜೇಂದ್ರ ಕಳೆದ 5 – … Continue reading ವಯೋವೃದ್ಧ ಗಜೇಂದ್ರನನ್ನು ಶಿಬಿರಕ್ಕೆ ಕಳುಹಿಸಲು ಆದೇಶ
Copy and paste this URL into your WordPress site to embed
Copy and paste this code into your site to embed