ಮದುವೆಯಾಗಿ ಒಂದೂವರೆ ತಿಂಗಳೊಳಗೆ ಹೆಂಡತಿ ನಾಪತ್ತೆ
newsics.com ಮದುವೆಯಾಗಿ ಇನ್ನೂ ಒಂದೂವರೆ ತಿಂಗಳು ಕಳೆದಿರುವಾಗಲೇ ನವವಧು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಮದುವೆಯಾದ ಎರಡು ತಿಂಗಳೊಳಗೆ ಪತ್ನಿ ಗಂಡನನ್ನು ಬಿಟ್ಟು ನಾಪತ್ತೆಯಾಗಿದ್ದಾರೆ. ಇತ್ತ ಸೊಸೆ ಮನೆ ಬಿಟ್ಟು ಹೋಗಿರೋದಕ್ಕೆ ನಾಗರಾಜ್ ತಂದೆ ಆಘಾತದಿಂದ ಮೃತಪಟ್ಟಿದ್ದಾರೆ, ಇದೀಗ ನಾಗರಾಜ್ ಪತ್ನಿಗಾಗಿ ಠಾಣೆ ಮೆಟ್ಟಿಲೇರಿದ್ದಾರೆ. ಘಟನೆ ಹಿನ್ನೆಲೆ ನೋಡುವುದಾದರೆ, ನಾಗರಾಜ್ ಮತ್ತು ಸಂಜನಾ ಮದುವೆ ಈ ವರ್ಷ ಫೆಬ್ರವರಿ 8ರಂದು ನಡೆದಿತ್ತು. ನಾಗರಾಜ್ ಅವರು ಕೊಪ್ಪಳದ ಗೌರಿ ಅಂಗಳ ನಿವಾಸಿ, ಸಂಜನಾ ರಾಯಚೂರು ಜಿಲ್ಲೆಯ … Continue reading ಮದುವೆಯಾಗಿ ಒಂದೂವರೆ ತಿಂಗಳೊಳಗೆ ಹೆಂಡತಿ ನಾಪತ್ತೆ
Copy and paste this URL into your WordPress site to embed
Copy and paste this code into your site to embed