ಮಹಿಳಾ ಪ್ರಯಾಣಿಕರ ಮುಂದೆ ಕೊಲೆ ರಹಸ್ಯ ಬಿಚ್ಚಿಟ್ಟ ಉಬರ್ ಚಾಲಕ; ವೈರಲ್ ವಿಡಿಯೋ ನೋಡಿ

newsics.com ಊಬರ್ ಚಾಲಕನೋರ್ವ ಕೊಲೆ ರಹಸ್ಯವನ್ನು ಮಹಿಳಾ ಪ್ರಯಾಣಿಕರ ಮುಂದೆ ಬಿಚ್ಚಿಟ್ಟಿರುವ ಘಟನೆ ಆತಂಕ ಮೂಡಿಸಿದೆ. “ಮತ್ತೆ ಜೈಲಿಗೆ ಹೋಗುವ ಮುನ್ನ ಸ್ವಲ್ಪ ತಿರುಗಾಡಲು ಬಂದಿದ್ದೇನೆ” ಎಂದು ಚಾಲಕ ಕ್ಯಾಬ್‌ನಲ್ಲೇ ಹರಟೆ ಹೊಡೆದಿದ್ದಾನೆ. ಪ್ರಾಣಾಪಾಯದಿಂದ ಪಾರಾಗಲು ಮಹಿಳೆ ಆತನೊಂದಿಗೆ ಅಷ್ಟೇ ಸಹಜವಾಗಿ ಮಾತನಾಡುತ್ತಾ ಇಡೀ ಘಟನೆಯನ್ನು ವೀಡಿಯೋ ಚಿತ್ರೀಕರಿಸಿದ್ದಾರೆ. ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಉಬರ್ ಚಾಲಕನೋರ್ವ ತಾನು ತನ್ನ ಸ್ವಂತ ಚಿಕ್ಕಪ್ಪನನ್ನೇ ಕೊಲೆ ಮಾಡಿದ ಬಗ್ಗೆ ಅತ್ಯಂತ ಸಾಂದರ್ಭಿಕವಾಗಿ ಹೇಳಿಕೊಂಡಿರುವ ಘಟನೆ ನಡೆದಿದೆ. ಈ ಆಘಾತಕಾರಿ ಸಂಭಾಷಣೆಯನ್ನು … Continue reading ಮಹಿಳಾ ಪ್ರಯಾಣಿಕರ ಮುಂದೆ ಕೊಲೆ ರಹಸ್ಯ ಬಿಚ್ಚಿಟ್ಟ ಉಬರ್ ಚಾಲಕ; ವೈರಲ್ ವಿಡಿಯೋ ನೋಡಿ