ಮದುವೆಯಾಗ್ತಿದ್ದಂತೆ ಐಟಂ ಸಾಂಗ್ ಗೆ ರಶ್ಮಿಕಾ ನೋ ಅನ್ನೋಕೇನು ಕಾರಣ?

newsics.com ರಶ್ಮಿಕಾ ಮಂದಣ್ಣ ಪಾತ್ರಗಳ ವಿಚಾರದಲ್ಲಿ ಯಾವುದೇ ಇರಲಿ ಎಲ್ಲದಕ್ಕು ಸೈ ಅನ್ನೊ ನಟಿ. ಪ್ರತಿ ಸಿನಿಮಾದಲ್ಲಿ ಹೊಸ ಹೊಸ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರುವ ರಶ್ಮಿಕಾ ಮದುವೆಯ ನಂತರ ಯಾಕೊ ಬದಲಾದಂತಾಗಿದ್ದಾರೆ.. ಮದುವೆ ನಂತರ ರಶ್ಮಿಕಾ ಯಾವುದೇ ಸಿನಿಮಾಗಳನ್ನ ಒಪ್ಪಿಕೊಂಡಿಲ್ಲ. ಒಪ್ಪಿಕೊಂಡಿರೋ ಪಾತ್ರಗಳ ವಿಚಾರದಲ್ಲಿ ಬುದ್ದಿವಂತಿಕೆ ತೋರಿಸಿದ್ದಾರೆ, ಮೆಚ್ಯೂರಿಟಿಯಿಂದ ಆಯ್ಕೆ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ರಾಮ್ ಚರಣ್ ಸಿನಿಮಾದಿಂದ ರಶ್ಮಿಕಾ ಹೊರ ಬಂದಿದ್ದಾರೆ. ಪೆದ್ದಿ ಸಿನಿಮಾದ ಐಟಂ ಸಾಂಗ್ ನಲ್ಲಿಮೊದಲು ಶ್ರಿಲೀಲಾ ನಟಿಸ್ತಾರೆ ಅಂತ … Continue reading ಮದುವೆಯಾಗ್ತಿದ್ದಂತೆ ಐಟಂ ಸಾಂಗ್ ಗೆ ರಶ್ಮಿಕಾ ನೋ ಅನ್ನೋಕೇನು ಕಾರಣ?