RSS selling pure milk ಶುದ್ಧ ಹಾಲಿನ‌ ಮಾರಾಟಕ್ಕಿಳಿದ ಆರೆಸ್ಸೆಸ್: ಇಂದಿನಿಂದ ಪ್ರಾಯೋಗಿಕ ಆರಂಭ

newsics.com ಹುಬ್ಬಳ್ಳಿ: ಮನೆ-ಮನೆಗೆ ದೇಸಿ ಹಸುಗಳ ಹಾಲು ಪೂರೈಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂದಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ದೇಸಿ ಹಾಲು ಮಾರಾಟ ಕೇಂದ್ರ ಆರಂಭಿಸಿದ್ದು, ಗುರುವಾರ(ಮಾ.26) ಕಾರ್ಯಾರಂಭ ಮಾಡಿದೆ. ಕಲಬೆರಕೆಯುಕ್ತ ಹಾಲು ಪೂರೈಕೆ ಅವಾಂತರದಿಂದಾಗಿ ಮಕ್ಕಳು, ಹಿರಿಯರು ಇನ್ನಿಲ್ಲದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇಂದು ಶುದ್ಧ ದೇಸಿ ಹಾಲು ದೊರೆಯುವುದೇ ಸವಾಲಾಗಿ ಪರಿಣಮಿಸಿದೆ. ಇದನ್ನು ಗಮನಿಸಿದ ಆರ್‌ಎಸ್‌ಎಸ್‌ನ ಸೇವಾ ಗತಿವಿಧಿ ಉತ್ತರ ಕರ್ನಾಟಕ ಪ್ರಾಂತವು ನಗರದ ಮನೆ-ಮನೆಗೂ ಶುದ್ಧ ದೇಸಿ ಹಾಲು ಪೂರೈಸಲು … Continue reading RSS selling pure milk ಶುದ್ಧ ಹಾಲಿನ‌ ಮಾರಾಟಕ್ಕಿಳಿದ ಆರೆಸ್ಸೆಸ್: ಇಂದಿನಿಂದ ಪ್ರಾಯೋಗಿಕ ಆರಂಭ