ಸ್ತ್ರೀಯರೇ, ಮೋಸ ಹೋಗುವ ಮುನ್ನವೇ ಇಂಥ ಗಂಡಸರನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದಲ್ಲವೇ?

https://youtube.com/shorts/8vXYZAagRTI?si=TOMvue_f8l6FavIl newsics.com ಕೆಲವು ಪುರುಷರು ನಿಮ್ಮ ಜೀವನಕ್ಕೆ ಪ್ರೀತಿಗಾಗಿ ಬರುವುದಿಲ್ಲ. ಅವರು ಬರುವುದು ನಿಮ್ಮನ್ನು ಬಳಸಿಕೊಳ್ಳಲು. ನಿಮ್ಮ ಮೃದುಸ್ವಭಾವ, ನಿಮ್ಮ ದೇಹ, ನಿಮ್ಮ ಕ್ಷಮಿಸುವ ಗುಣ- ಇವೆಲ್ಲವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ಮುಖದಲ್ಲಿ ಗಂಭೀರತೆ ಇಟ್ಟುಕೊಂಡೇ ನಿಮ್ಮ ಸಮಯವನ್ನು ಹಾಳು ಮಾಡುತ್ತಾರೆ. ನಿಮ್ಮ ಜೀವನದಲ್ಲಿ ಇದ್ದರೂ, ನಿಮ್ಮ ಮುಂದೆ ಜವಾಬ್ದಾರಿ ಹೊರುವ ಧೈರ್ಯವಿಲ್ಲ. ಅವರಿಗೆ ಬೇಕಾದದ್ದು ʼಗರ್ಲ್‌ಫ್ರೆಂಡ್ ಅನುಭವʼ. ಅನೇಕ ಯುವತಿಯರು ಇಂಥ ಪುರುಷರಿಂದ ಮೋಸ ಹೋದ ಬಳಿಕ ಬುದ್ಧಿ ಕಲಿಯುತ್ತಾರೆ. ಆದರೆ ಅದಕ್ಕೆ ಚಾಣಕ್ಯ 5 … Continue reading ಸ್ತ್ರೀಯರೇ, ಮೋಸ ಹೋಗುವ ಮುನ್ನವೇ ಇಂಥ ಗಂಡಸರನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದಲ್ಲವೇ?