ಇರಾನ್ ಯುದ್ಧದ ಬಗ್ಗೆ ಕಿಮ್ ಜಾಂಗ್ ಉನ್ ಹೇಳಿದ್ದೇನು?

https://youtube.com/shorts/8vXYZAagRTI?si=TOMvue_f8l6FavIl newsics.com ನಮ್ಮ ದೇಶ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ನಿರ್ಧಾರವನ್ನು ಸಮರ್ಥಿಸಿಕೊಂಡ ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಅವರು, ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧವು ಪ್ರಬಲವಾದ ಮಿಲಿಟರಿ ಅಗತ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿರುವುದಾಗಿ ದಕ್ಷಿಣ ಕೊರಿಯಾದ ಸರ್ಕಾರಿ ಸ್ವಾಮ್ಯದ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ(ಕೆಸಿಎನ್‌ಎ) ತಿಳಿಸಿದೆ. ಕೆಸಿಎನ್‌ಎ ವರದಿ ಮಾಡಿದ ಹೇಳಿಕೆಯಲ್ಲಿ, ಮಂಗಳವಾರ ಉತ್ತರ ಕೊರಿಯಾದ ಸುಪ್ರೀಂ ಪೀಪಲ್ಸ್ ಅಸೆಂಬ್ಲಿ ಉದ್ದೇಶಿಸಿ ಕಿಮ್ ಮಾಡಿದ ಭಾಷಣದಲ್ಲಿ, ಅಮೆರಿಕವು ವಿವಿಧ ಪ್ರದೇಶಗಳಲ್ಲಿ “ಭಯೋತ್ಪಾದನೆ … Continue reading ಇರಾನ್ ಯುದ್ಧದ ಬಗ್ಗೆ ಕಿಮ್ ಜಾಂಗ್ ಉನ್ ಹೇಳಿದ್ದೇನು?