ಜ್ಯೂನಿಯರ್ ವೈದ್ಯನ ಪ್ರೇಮ ಪಾಶಕ್ಕೆ ಸಿಲುಕಿ 12 ವರ್ಷಗಳ ಜೀವಂತ ಶವವಾಗಿದ್ದ ವೈದ್ಯೆ ಸಾವು

https://youtube.com/shorts/8vXYZAagRTI?si=TOMvue_f8l6FavIl newsics.com ಮೈಸೂರು :  ಜ್ಯೂನಿಯರ್ ವೈದ್ಯನ ಜೊತೆ ಪ್ರೇಮ ಪಾಶಕ್ಕೆ ಬಿದ್ದು 12 ವರ್ಷ ಜೀವಂತ ಶವವಾಗಿದ್ದಳು, ಇದೀಗ ಕೊನೆಯುಸಿರೆಳೆದಿದ್ದಾರೆ. ಮೈಸೂರಿನ ಡಾ. ನಾಗಶ್ರೀಯ ಕರುಣಾಜನಕ ಕಥೆ ಓದಿದ್ರೆ ಕರುಳು ಹಿಂಡುವಂತಿದೆ. ಸೀನಿಯರ್​​ ಆಗಿದ್ದ ಡಾ ನಾಗಶ್ರೀ, ಜ್ಯೂನಿಯರ್ ವೈದ್ಯ ವಿನಯ್​​ ಕುಮಾರ್​ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಪ್ರೀತಿ-ಪ್ರೇಮ ಅಂತ ಇಬ್ಬರು ಹಲವು ತಿಂಗಳ ಕಾಲ ಮೈಸೂರಿನ ಮರಗಳನ್ನ ಸುತ್ತಿದ್ದಾರೆ. ಬಳಿಕ ಮದುವೆ ವಿಚಾರ ಬಂದಾಗ ಡಾಕ್ಟರ್​ ವಿನಯ್​ ಉಲ್ಟಾ ಹೊಡೆದನಂತೆ, ನನಗೂ-ನಿನಗೂ ವಯಸ್ಸಿನ ಅಂತರ … Continue reading ಜ್ಯೂನಿಯರ್ ವೈದ್ಯನ ಪ್ರೇಮ ಪಾಶಕ್ಕೆ ಸಿಲುಕಿ 12 ವರ್ಷಗಳ ಜೀವಂತ ಶವವಾಗಿದ್ದ ವೈದ್ಯೆ ಸಾವು