Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಜ್ಯೂನಿಯರ್ ವೈದ್ಯನ ಪ್ರೇಮ ಪಾಶಕ್ಕೆ ಸಿಲುಕಿ 12 ವರ್ಷಗಳ ಜೀವಂತ ಶವವಾಗಿದ್ದ ವೈದ್ಯೆ ಸಾವು
ಕರ್ನಾಟಕಪ್ರಮುಖ

ಜ್ಯೂನಿಯರ್ ವೈದ್ಯನ ಪ್ರೇಮ ಪಾಶಕ್ಕೆ ಸಿಲುಕಿ 12 ವರ್ಷಗಳ ಜೀವಂತ ಶವವಾಗಿದ್ದ ವೈದ್ಯೆ ಸಾವು

Share
1 Min Read
SHARE

https://youtube.com/shorts/8vXYZAagRTI?si=TOMvue_f8l6FavIl

newsics.com

ಮೈಸೂರು :  ಜ್ಯೂನಿಯರ್ ವೈದ್ಯನ ಜೊತೆ ಪ್ರೇಮ ಪಾಶಕ್ಕೆ ಬಿದ್ದು 12 ವರ್ಷ ಜೀವಂತ ಶವವಾಗಿದ್ದಳು, ಇದೀಗ ಕೊನೆಯುಸಿರೆಳೆದಿದ್ದಾರೆ.

ಮೈಸೂರಿನ ಡಾ. ನಾಗಶ್ರೀಯ ಕರುಣಾಜನಕ ಕಥೆ ಓದಿದ್ರೆ ಕರುಳು ಹಿಂಡುವಂತಿದೆ. ಸೀನಿಯರ್​​ ಆಗಿದ್ದ ಡಾ ನಾಗಶ್ರೀ, ಜ್ಯೂನಿಯರ್ ವೈದ್ಯ ವಿನಯ್​​ ಕುಮಾರ್​ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಪ್ರೀತಿ-ಪ್ರೇಮ ಅಂತ ಇಬ್ಬರು ಹಲವು ತಿಂಗಳ ಕಾಲ ಮೈಸೂರಿನ ಮರಗಳನ್ನ ಸುತ್ತಿದ್ದಾರೆ. ಬಳಿಕ ಮದುವೆ ವಿಚಾರ ಬಂದಾಗ ಡಾಕ್ಟರ್​ ವಿನಯ್​ ಉಲ್ಟಾ ಹೊಡೆದನಂತೆ, ನನಗೂ-ನಿನಗೂ ವಯಸ್ಸಿನ ಅಂತರ ಇದ್ದು,​ ಮನೆಯಲ್ಲಿ ಒಪ್ಪಲ್ಲ ಎಂದು ನಾಟಕವಾಡಿದ್ದ ಎನ್ನುವ ಆರೋಪವಿದೆ.

ವರ್ಷಗಳ ಹಿಂದೆ ಶ್ರೀರಂಗಪಟ್ಟಣದ ಲಾಡ್ಜ್​ಗೆ ಕರೆದೊಯ್ದುವನು ಇಬ್ಬರು ಆತ್ಮಹತ್ಯೆಗೆ ಶರಣಾಗೋಣ ಎಂದು ಸಾಯೋ ನಾಟಕವಾಡಿದ್ದ ಎನ್ನಲಾಗ್ತಿದೆ. ಡಾ. ನಾಗಶ್ರೀಗೆ ನಿದ್ರೆ ಮಾತ್ರೆ ಹಾಗೂ ಓವರ್ ಡೋಸ್ ಇಂಜೆಕ್ಷನ್ ನೀಡಿದ್ದ ಆರೋಪಿ ವಿನೋದ್​, ತಾನೂ ಕೂಡ ಆತ್ಮಹತ್ಯೆ ಪ್ರಯತ್ನದ ನಾಟಕವಾಡಿದ್ದನಂತೆ. ಸಾವು-ಬದುಕಿನ ನಡುವೆ ಹೋರಾಡ್ತಿದ್ದ ನಾಗಶ್ರೀ ಕೋಮಾಗೆ ಜಾರಿದ್ರೆ, ಈತ ಒಂದೇ ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆ ಸೇರಿದ್ದ ಎನ್ನುವ ಆರೋಪವಿದೆ.

ಜ್ಯೂನಿಯರ್​ ವೈದ್ಯನ ಕಪಿಮುಷ್ಠಿಗೆ ಸಿಲುಕಿ ಬದುಕು ಕಳೆದುಕೊಂಡ ಯುವ ವೈದ್ಯೆ ಕೋಮದಿಂದ ಹೊರಬಂದು 12 ವರ್ಷಗಳ ಕಾಲ ನೆನಪಿನ ಶಕ್ತಿಯೇ ಇಲ್ಲದೆ ಜೀವಂತ ಶವವಾಗಿ ಬದುಕಿದ್ದರು. ಆದ್ರೆ ನಿನ್ನೆ (ಮಾರ್ಚ್​ 24ರಂದು) ವೈದ್ಯೆ ನಾಗಶ್ರೀ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಡಾಕ್ಟರ್​ ವಿನಯ್​​ ಕುಮಾರ್​ ಒಬ್ಬ ಹೆಣ್ಣು ಬಾಕ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಈತ ಒಬ್ಬರಲ್ಲ ಮೂವರು ಹೆಣ್ಣು ಮಕ್ಕಳ ಬಾಳಲ್ಲಿ ಚೆಲ್ಲಾಟವಾಡಿದ್ದಾನೆ ಎನ್ನಲಾಗ್ತಿದೆ. ಮೊತ್ತೂರ್ವ ಚಾರ್ಟೆಡ್ ಅಕೌಂಟೆಡ್ ಗೌತಮಿ ಎಂಬುವವರು ಕೂಡ ಈತನಿಂದಲೇ ಪ್ರಾಣ ಕಳೆದುಕೊಂಡಿದ್ದರಂತೆ, ಈ ಪ್ರಕರಣ ಕೂಡ ಕೋರ್ಟ್​​ನಲ್ಲಿದ್ದು, ಸದ್ಯ ಬಿ. ರಿಪೋರ್ಟ್ ಸಲ್ಲಿಕೆ ಆಗಿದೆ.

https://www.newsics.com/2026/03/25/father-of-18-murdered-by-girlfriend/

TAGGED:A doctor who was a living corpse for 12 years after falling into the love trap of a junior doctor dies
Share This Article
Facebook Twitter Copy Link Print
Previous Article ಗರ್ಲ್​ಫ್ರೆಂಡ್ ಕೈಯಿಂದಲೇ ಹತ್ಯೆಯಾದ 18 ಮಕ್ಕಳ ತಂದೆ
Next Article Tiger in coorg ಮಡಿಕೇರಿ ಹೊರವಲಯದಲ್ಲಿ ಹುಲಿ ಸಂಚಾರ!

Popular Posts

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read

ಅಯೋಧ್ಯೆಯ ರಾಮ ಮಂದಿರ ದೇಣಿಗೆ ವಿವಾದ ; 1250 ಚಿನ್ನ, ವಜ್ರಗಳಿಂದ ಅಲಂಕರಿಸಿದ ಇಟ್ಟಿಗೆಗಳು ನಾಪತ್ತೆ!

2 Min Read

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 17-6-2026, ಬುಧವಾರ, ಇಂದು‌ ಹೇಗಿದೆ ನಿಮ್ಮ ಅದೃಷ್ಟ?

4 Min Read

You Might Also Like

ಕರ್ನಾಟಕಪ್ರಮುಖ

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖ

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read
ಮನರಂಜನೆಪ್ರಮುಖ

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read
ಕರ್ನಾಟಕಪ್ರಮುಖ

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?