11ನೇ ದಿನಕ್ಕೆ ಕೊನೆಯುಸಿರೆಳೆದ ಹರೀಶ್ ರಾಣಾ
newsics.com ನವದೆಹಲಿ: ದೆಹಲಿಯ ಏಮ್ಸ್ನಲ್ಲಿ ದಯಾಮರಣಕ್ಕೆ ಅನುಮತಿ ಪಡೆದುಕೊಂಡಿದ್ದ ಹರೀಶ್ ರಾಣಾ ಇಂದು ನಿಧನರಾಗಿದ್ದಾರೆ. ಮಾರ್ಚ್ 14 ರಂದು ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 11ನೇ ದಿನದಂದು ಅವರು ಕೊನೆಯುಸಿರೆಳೆದಿದ್ದಾರೆ. 13 ವರ್ಷಗಳಿಂದ ಕೋಮಾದಲ್ಲಿದ್ದ ಗಾಜಿಯಾಬಾದ್‌ನ ಯುವಕ ಹರೀಶ್ ರಾಣಾ ಅವರನ್ನು ಏಮ್ಸ್‌ನ ಐಆರ್‌ಸಿಹೆಚ್ (ಇನ್ಸ್ಟಿಟ್ಯೂಟ್ ರೋಟರಿ ಕ್ಯಾನ್ಸರ್ ಆಸ್ಪತ್ರೆ)ನ ಉಪಶಾಮಕ ಆರೈಕೆ ವಾರ್ಡ್‌ಗೆ ದಾಖಲಿಸಲಾಗಿತ್ತು. ಮಾರ್ಚ್ 11 ರಂದು ಸುಪ್ರೀಂ ಕೋರ್ಟ್ ಹರೀಶ್ ರಾಣಾ ಅವರಿಗೆ ನಿಷ್ಕ್ರಿಯ ದಯಾಮರಣಕ್ಕಾಗಿ ಅನುಮತಿ ನೀಡಿತ್ತು ಮತ್ತು ಉಪಶಾಮಕ ಆರೈಕೆಗಾಗಿ … Continue reading 11ನೇ ದಿನಕ್ಕೆ ಕೊನೆಯುಸಿರೆಳೆದ ಹರೀಶ್ ರಾಣಾ
Copy and paste this URL into your WordPress site to embed
Copy and paste this code into your site to embed