ಗೆಳತಿಯ ಮುತ್ತಿನಿಂದ ಯುವಕನ ಜೀವವೇ ಹೋಯ್ತು! ಮುತ್ತು ಕೊಡುವ ಮುನ್ನ ಎಚ್ಚರ

newsics.com ಮೆಕ್ಸಿಕೋ ನಗರದಲ್ಲಿ ಯುವಕನೊಬ್ಬ ತನ್ನ ಗೆಳತಿಯಿಂದ ಪಡೆದ ದೀರ್ಘ ಚುಂಬನದಿಂದ ರಕ್ತ ಹೆಪ್ಪುಗಟ್ಟುವಿಕೆಯಿಂದ ಪಾರ್ಶ್ವವಾಯುವಿಗೆ ಒಳಗಾದ ನಂತರ ಸಾವನ್ನಪ್ಪಿದ್ದಾನೆ. ಕೆಲ ವರ್ಷಗಳ ಹಿಂದೆ ನಡೆದಿರುವ ಈ ಘಟನೆ ಇದೀಗ ಮತ್ತೆ ವೈರಲ್​ ಆಗುತ್ತಿದೆ. ಯುವತಿಯ ಲವ್ ಬೈಟ್​ನಿಂದಾಗಿ ರಕ್ತ ಹೆಪ್ಪುಗಟ್ಟಿ ಆತನಿಗೆ ಈ ಗತಿ ಬಂದಿತು ಎಂದು ವೈದ್ಯರು ತಿಳಿಸಿದ್ದಾರೆ. ಜೂಲಿಯೊ ಮಾಸಿಯಸ್ ಗೊನ್ಜಾಲೆಜ್ ಎಂಬ ಯುವಕನಿಗೆ ಗೆಳತಿ ಕೊಟ್ಟ ಕಿಸ್ಸೇ ಮುಳುವಾಯಿತು. ರಕ್ತ ಹೆಪ್ಪುಗಟ್ಟಿ ಮೆದುಳಿಗೆ ಪ್ರಯಾಣಿಸಿ ಪಾರ್ಶ್ವವಾಯುವಿಗೆ ಕಾರಣವಾಯಿತು ಎಂದು ಇಂಡಿಪೆಂಡೆಂಟ್ ಮತ್ತು … Continue reading ಗೆಳತಿಯ ಮುತ್ತಿನಿಂದ ಯುವಕನ ಜೀವವೇ ಹೋಯ್ತು! ಮುತ್ತು ಕೊಡುವ ಮುನ್ನ ಎಚ್ಚರ