ರಾತ್ರಿ ನಿದ್ದೆ ಮಾಡುವ 3 ಗಂಟೆ ಮೊದಲು ಊಟ ಮಾಡುವುದು ಒಳ್ಳೆಯದಂತೆ, ಯಾಕೆ ಗೊತ್ತಾ?

https://www.newsics.com/2026/03/19/happy-ugadi-may-the-year-of-ugadi-be-prosperous/ newsics.com ಬದಲಾಗಿರುವ ಜೀವನ ಶೈಲಿಯಿಂದಾಗಿ ರಾತ್ರಿ ತಡವಾಗಿ ಊಟ ಮಾಡುವುದು ಇತ್ತೀಚಿನ ಕಾಲಘಟ್ಟದವರಿಗೆ ಅಭ್ಯಾಸವಾಗಿಬಿಟ್ಟಿದೆ. ಹಿರಿಯರು ತಮ್ಮದೇ ಕೆಲಸದಲ್ಲಿ ತಲ್ಲೀನರಾದ್ರೆ, ಮಕ್ಕಳು ಟಿವಿ ನೋಡುವುದರಲ್ಲಿ ಬ್ಯುಸಿ. ಊಟದ ಸೂಕ್ತ ಸಮಯವನ್ನೇ ಬದಿಗಿಟ್ಟು ಹಲವರು ತಡರಾತ್ರಿ 10 ಗಂಟೆಯ ಬಳಿಕ ಊಟ ತಿನ್ನುತ್ತಾರೆ. ಅಸಲಿಗೆ, ನೀವು ರಾತ್ರಿ ಮಲಗುವ 3 ಗಂಟೆಗಳ ಮೊದಲು ಆಹಾರ ಸೇವನೆ ಮಾಡಬೇಕು. ಇದರಿಂದ ಯಾವ ರೀತಿಯ ಕಾಯಿಲೆಗಳಿಂದ ದೂರವಿರಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ. ಸಂಶೋಧನೆಯ ಪ್ರಕಾರ, ರಾತ್ರಿ ಮಲಗುವ ಮುನ್ನ … Continue reading ರಾತ್ರಿ ನಿದ್ದೆ ಮಾಡುವ 3 ಗಂಟೆ ಮೊದಲು ಊಟ ಮಾಡುವುದು ಒಳ್ಳೆಯದಂತೆ, ಯಾಕೆ ಗೊತ್ತಾ?