Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Dhurandhar 2 ಧುರಂಧರ್ 2ನಲ್ಲಿ ಪ್ರಧಾನಿ ಮೋದಿ! ಏನಿದು ವೈರಲ್ ವಿಡಿಯೋ ಹಕೀಕತ್ತು? ನೀವೂ ನೋಡಿ ವಿಡಿಯೋ
ಕರ್ನಾಟಕದೇಶಪ್ರಮುಖಮನರಂಜನೆವೈರಲ್

Dhurandhar 2 ಧುರಂಧರ್ 2ನಲ್ಲಿ ಪ್ರಧಾನಿ ಮೋದಿ! ಏನಿದು ವೈರಲ್ ವಿಡಿಯೋ ಹಕೀಕತ್ತು? ನೀವೂ ನೋಡಿ ವಿಡಿಯೋ

Share
1 Min Read
SHARE

HAPPY UGADI ಯುಗಾದಿ ಹಬ್ಬದ ಶುಭಾಶಯಗಳು… ಯುಗಾದಿ ವರ್ಷ ಭವಿಷ್ಯ

HAPPY UGADI ಯುಗಾದಿ ಹಬ್ಬದ ಶುಭಾಶಯಗಳು… ಯುಗಾದಿ ವರ್ಷ ಭವಿಷ್ಯ

newsics.com

ದೇಶದಾದ್ಯಂತ ದೊಡ್ಡ ಸಂಖ್ಯೆಯ ಪರದೆಗಳ ಮೇಲೆ ಧುರಂಧರ್ ದ ರಿವೇಂಜ್ ಚಿತ್ರ ನೋಡಿದ ಬಹುತೇಕರು ಚಿತ್ರವನ್ನು ಹಾಡಿ ಹೊಗಳಿದರೆ ಕೆಲವರು ಮೊದಲ ಚಿತ್ರದಲ್ಲಿ ಸತ್ಯಾಂಶ ಹೆಚ್ಚಿತ್ತು, ಆದರೆ ಈ ಚಿತ್ರದಲ್ಲಿ ಸತ್ಯಾಂಶ ಕಡಿಮೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ.

ಚಿತ್ರ ಬಿಡುಗಡೆಯಾದ ಬಹುತೇಕ ಕಡೆ ಹೌಸ್‌ಫುಲ್ ಪ್ರದರ್ಶನವನ್ನು ಕಂಡಿದ್ದು, ಗಂಟೆಗೆ ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್‌ಮೈಶೋನಲ್ಲಿ ಮಾರಾಟವಾಗಿದೆ. ಯುಗಾದಿ ಹಬ್ಬದ ರಜೆ ಚಿತ್ರಕ್ಕೆ ವರದಾನವಾಗಿದ್ದು, ಮೊದಲ ದಿನವೇ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.

ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹಾಗೂ ಚಿತ್ರದಲ್ಲಿನ ವಿಶೇಷತೆಗಳ ಬಗ್ಗೆ ಪೋಸ್ಟ್‌ಗಳು ಹರಿದಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಸಹ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ ಎಂದು ವಿಡಿಯೊಗಳು ಹರಿದಾಡುತ್ತಿವೆ.

ಚಿತ್ರದಲ್ಲಿ ನರೇಂದ್ರ ಮೋದಿ 500 ಹಾಗೂ 1000 ರೂ ನೋಟುಗಳನ್ನು ಬ್ಯಾನ್ ಮಾಡಿ ಘೋಷಣೆ ಮಾಡಿದ್ದ ವಿಡಿಯೊವನ್ನು ಬಳಸಲಾಗಿದೆ. ಮೋದಿಯ ಈ ನಡೆಯಿಂದ ಉಗ್ರರಿಗೆ ಹೋಗುತ್ತಿದ್ದ ಅಕ್ರಮ ಹಣದ ಹರಿವು ಹೇಗೆ ನಿಂತಿತು ಎಂಬುದನ್ನು ತೋರಿಸಿದ್ದಾರೆ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ. ಇದನ್ನು ಮೋದಿಯ ಅತಿಥಿ ಪಾತ್ರ ಎಂದು ಹಲವರು ಬಣ್ಣಿಸಿದ್ದಾರೆ.

🚨 Viral Scene from Dhurandhar 2🚨

A powerful cameo of Narendra Modi shows demonetization in action 💥
The Dhurandhar 2 film hints how notebandi helped cut off terror funding by stopping illegal cash flow.
Cinema meets real impact #Dhurandhar2 pic.twitter.com/UtaRuwF3B3

— Cricket News Network (@arshdeep3444) March 19, 2026

TAGGED:PM Modi in Dhurandhar 2! What is the truth behind this viral video?
Share This Article
Facebook Twitter Copy Link Print
Previous Article High court news ಬೆತ್ತಲೆ ಫೋಟೋ ಬಳಸಿಕೊಂಡು ಶಿಕ್ಷಕಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ: ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
Next Article Drugs in jail ಡ್ರಗ್ಸ್ ಸೇವನೆಯಲ್ಲಿ ರಾಜ್ಯದ ಮಹಿಳಾ ಕೈದಿಗಳೇ ಹೆಚ್ಚು!

Popular Posts

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read

You Might Also Like

ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪ್ರಮುಖವಿದೇಶವೈರಲ್

Viral News ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಕ್ಕಕ್ಕೆ ತಳ್ಳಿದರಾ ರೋಡ್ರಿ? ವಿಡಿಯೋ ನೋಡಿ

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?