ಇನ್ಮುಂದೆ ಟೋಲ್ ಕಟ್ಟದೇ ತಪ್ಪಿಸಿಕೊಂಡರೆ ಡಬಲ್ ದಂಡ

https://youtube.com/shorts/LDfmKu7KOK0?si=Y4NKvWZkUj7zuhsW newsics.com ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿಸದೆ ನುಣುಚಿಕೊಳ್ಳುವ ವಾಹನ ಸವಾರರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿರ್ಧಾರ ಮತ್ತು ಸಂಗ್ರಹ) ಎರಡನೇ ತಿದ್ದುಪಡಿ ನಿಯಮಗಳು, 2026’ ಅನ್ನು ಜಾರಿಗೆ ತಂದಿದೆ. ಹೊಸ ನಿಯಮದಂತೆ, ಟೋಲ್ ಪಾವತಿಸದ ವಾಹನ ಮಾಲೀಕರಿಗೆ ಇ-ನೋಟಿಸ್ ನೀಡಲಾಗುತ್ತಿದ್ದು, 72 ಗಂಟೆಯೊಳಗೆ ಬಾಕಿ ಪಾವತಿಸದಿದ್ದರೆ ದುಪ್ಪಟ್ಟು ದಂಡ ತೆರಬೇಕಾಗುತ್ತದೆ.   ಹೊಸ ನಿಯಮಗಳು ಏನು ಹೇಳುತ್ತವೆ? ಇ-ನೋಟಿಸ್ : ಟೋಲ್ ಪಾವತಿಸದ ವಾಹನಗಳ ಸಂಚಾರವು ಎಲೆಕ್ಟ್ರಾನಿಕ್ ಟೋಲ್ … Continue reading ಇನ್ಮುಂದೆ ಟೋಲ್ ಕಟ್ಟದೇ ತಪ್ಪಿಸಿಕೊಂಡರೆ ಡಬಲ್ ದಂಡ