ಕೋಮಾದಲ್ಲಿರುವ ಪತಿ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿದ ಪತ್ನಿ

newsics.com ಪ್ರೇಮವಿವಾಹವಾಗಿದ್ದ ಆ ದಂಪತಿ ಸುಂದರವಾದ ಬದುಕು ಕಟ್ಟಿಕೊಂಡಿದ್ದರು. ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಸಂಸಾರದಲ್ಲಿ ಎಲ್ಲವೂ ಚೆನ್ನಾಗಿ ಸಾಗುತ್ತಿದೆ ಎನ್ನುವ ಹೊತ್ತಲ್ಲಿ, ವಿಧಿ ಅವರ ಬಾಳಲ್ಲಿ ಚೆಲ್ಲಾಟವಾಡಿತು. 2025ರ ಅಕ್ಟೋಬರ್ 12ರಂದು ಸಂಭವಿಸಿದ ಅಪಘಾತ ಆ ಜೋಡಿಯ ಸಂತೋಷವನ್ನೇ ಕಿತ್ತುಕೊಂಡಿತ್ತು. ಇದೀಗ ಹಾಸಿಗೆ ಹಿಡಿದಿರುವ ಪತಿಯ ಸೇವೆ ಮಾಡುತ್ತಾ ಜೀವನ ಸಾಗಿಸುತ್ತಿರುವ ಆ ಪತ್ನಿಯ ಸತತ ಪ್ರಯತ್ನಕ್ಕೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ. ಪಶ್ಚಿಮ ಬಂಗಾಳದ ಅಸನ್‌ಸೋಲ್‌ನ ಸೀಮಾ ಚಟರ್ಜಿ ಅವರು ಕಳೆದ ಐದು ತಿಂಗಳುಗಳಿಂದ ಕರಾಳ ದಿನಗಳನ್ನು … Continue reading ಕೋಮಾದಲ್ಲಿರುವ ಪತಿ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿದ ಪತ್ನಿ