ಮಗನ ಶಾಲೆಗೆ ವಾರ ಇರುವಾಗಲೇ ದುಬೈ ಬಿಟ್ಟು ಓಡಿ ಬಂದ ಸಾನಿಯಾ ಮಿರ್ಜಾ!

newsics.com ಭಾರತದ ಮಾಜಿ ಟೆನಿಸ್‌ ಅಟಗಾರ್ತಿ ಸಾನಿಯಾ ಮಿರ್ಜಾ ಭಾರತಕ್ಕೆ ವಾಪಸಾಗಿದ್ದಾರೆ. ದುಬೈನಲ್ಲಿ ವಾಸ ಮಾಡುತ್ತಿದ್ದ ಅವರು ಅಲ್ಲಿನ ಉದ್ವಿಗ್ನ ಹಾಗೂ ಅನಿಶ್ಚಿತ ವಾತಾವರಣದ ಬೆನ್ನಲ್ಲಿಯೇ ಭಾರತಕ್ಕೆ ವಾಪಾಸಗುವ ನಿರ್ಧಾರ ಮಾಡಿದ್ದಾರೆ. ಮಾಜಿ ಟೆನಿಸ್ ತಾರೆ ಈದ್‌ಗೆ ಮುಂಚಿತವಾಗಿಯೇ ಹೈದರಾಬಾದ್‌ನಲ್ಲಿರುವ ತಮ್ಮ ಮನೆಗೆ ವಾಪಸಾಗಿದ್ದು, ದುಬೈ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೆಚ್ಚಾಗುತ್ತಿರುವ ನಡುವೆ ತಮ್ಮ ಮಗನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಗೆ ಸಂಬಂಧಿಸಿದ ಇತ್ತೀಚಿನ … Continue reading ಮಗನ ಶಾಲೆಗೆ ವಾರ ಇರುವಾಗಲೇ ದುಬೈ ಬಿಟ್ಟು ಓಡಿ ಬಂದ ಸಾನಿಯಾ ಮಿರ್ಜಾ!