KSRTC ಕೆಎಸ್ಆರ್‌ಟಿಸಿಗೆ ಮತ್ತೆರಡು ರಾಷ್ಟ್ರೀಯ ಪ್ರಶಸ್ತಿ
newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ Elets Mobility Excellence 2026 ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ನಿಗಮದ ಎರಡು ಪ್ರಮುಖ ಯೋಜನೆಗಳಿಗೆ ಈ ಗೌರವ ದೊರೆತಿದೆ. Innovation in Citizen Engagement and Inclusive Mobility ವಿಭಾಗದಲ್ಲಿ ‘ಧ್ವನಿಸ್ಪಂದನ’ ಉಪಕ್ರಮಕ್ಕೆ ಹಾಗೂ Outstanding Public Transport Digitisation Initiative ವಿಭಾಗದಲ್ಲಿ ಯುಪಿಐ ಸೌಲಭ್ಯ ಹೊಂದಿದ AWATAR 4.0 ಯೋಜನೆಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮೈಸೂರು ನಗರ ಸಾರಿಗೆಯ 200 ಬಸ್ಸುಗಳಲ್ಲಿ ಜಾರಿಗೊಂಡಿರುವ ‘ಧ್ವನಿಸ್ಪಂದನ’ … Continue reading KSRTC ಕೆಎಸ್ಆರ್‌ಟಿಸಿಗೆ ಮತ್ತೆರಡು ರಾಷ್ಟ್ರೀಯ ಪ್ರಶಸ್ತಿ
Copy and paste this URL into your WordPress site to embed
Copy and paste this code into your site to embed