ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದ್ಯಾ!? ಹಾಗಿದ್ರೆ ಎಚ್ಚರ, ಈ ರೋಗದ ಸೂಚನೆ!

newsics.com ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದಾರೆ. ತಜ್ಞರು ಹೇಳುವಂತೆ, ದಿನನಿತ್ಯ ಸುಮಾರು 50-100 ಕೂದಲುಗಳು ಉದುರುವುದು ಸಹಜ, ಆದರೆ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುತ್ತಿದ್ದರೆ, ಅಥವಾ ಕೂದಲು ತೆಳ್ಳಗಾಗುವುದು, ಬುಡ ದುರ್ಬಲವಾಗುವುದು, ತಲೆ ಚರ್ಮ ಸ್ಪಷ್ಟವಾಗುವುದು ಮುಂತಾದ ಲಕ್ಷಣಗಳು ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಚರ್ಮರೋಗ ತಜ್ಞ ಡಾ. ಸೌಮ್ಯ ಸಚ್ದೇವಾ ವಿವರಿಸುವಂತೆ, ಮಹಿಳೆಯರಲ್ಲಿ ಹೆಚ್ಚು ಕೂದಲು ಉದುರುವಿಕೆ ಥೈರಾಯ್ಡ್ ಸಮಸ್ಯೆ, ಐರನ್ ಕೊರತೆ ಅಥವಾ ಅನಿಮಿಯಾ, ಪಿಸಿಓಎಸ್ (PCOS), ದೀರ್ಘಕಾಲದ … Continue reading ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದ್ಯಾ!? ಹಾಗಿದ್ರೆ ಎಚ್ಚರ, ಈ ರೋಗದ ಸೂಚನೆ!