Wanted fake parents ಪಿಟಿಎಂಗಾಗಿ ಈ ವಿದ್ಯಾರ್ಥಿನಿಗೆ ನಕಲಿ ಪೋಷಕರು ಬೇಕಂತೆ! ವಿಡಿಯೋ ನೋಡಿ

  newsics.com ಬೆಂಗಳೂರು ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಪಿಟಿಎಂ (parent teachers meeting)ಗೆ ಹಾಜರಾಗಲು ನಕಲಿ ಪೋಷಕರು ಬೇಕಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾಳೆ. ಈ ಪೋಸ್ಟ್ ಭಾರೀ ವೈರಲ್ ಆಗಿದೆ. ಪೋಸ್ಟ್‌ನಲ್ಲಿ, 40 ವರ್ಷಕ್ಕಿಂತ ಮೇಲ್ಪಟ್ಟವರು, ಸ್ವಚ್ಛವಾಗಿ ಇಂಗ್ಲಿಷ್ ಮಾತನಾಡಬಲ್ಲವರಾಗಿರಬೇಕು, 15,000 ರೂಪಾಯಿ ಸಂಬಳ. ಈ ಕೆಲಸ ಮಾಡಲು ತಯಾರಿರುವವರು ನನ್ನ ಜತೆ ಪಿಟಿಎಂಗೆ ಬರಬೇಕು ಎಂದು ತಿಳಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಈ ಪೋಸ್ಟ್‌ಗೆ ಹಾಸ್ಯಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು “ಹಣ ಬೇಡ, ಮೋಜಿಗಾಗಿ ಮೀಟಿಂಗ್‌ಗೆ ಬರೋಣವೇ” … Continue reading Wanted fake parents ಪಿಟಿಎಂಗಾಗಿ ಈ ವಿದ್ಯಾರ್ಥಿನಿಗೆ ನಕಲಿ ಪೋಷಕರು ಬೇಕಂತೆ! ವಿಡಿಯೋ ನೋಡಿ