ಬೆಂಗಳೂರಿನ ಕೆಫೆಯಲ್ಲಿ ಲಿಂಬೆ ಪಾನಕದ ಬೆಲೆ ಕೇಳಿದ್ರೆ ಶಾಕ್ ಆಗ್ತಿರಿ! ವೈರಲ್ ಆದ ಬಿಲ್ ಇಲ್ಲಿದೆ
newsics.com ಯುದ್ಧದಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ಕೊರತೆಯುಂಟಾಗಿದೆ. ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಲುಪುತ್ತಿಲ್ಲ. ಹೀಗಾಗಿ, ಬಹುತೇಕ ಹೋಟೆಲ್, ಕೆಫೆ, ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚಿವೆ. ಈ ಮಧ್ಯೆ ಬೆಂಗಳೂರಿನ ಕೆಫೆಯೊಂದರಲ್ಲಿ ಲಿಂಬೆ ಪಾನಕದ ಬೆಲೆ ನೋಡಿ ಗ್ರಾಹಕರು ಶಾಕ್ ಆಗಿದ್ದಾರೆ. ಒಂದು ಮಿಂಟ್ ಲೆಮನೇಡ್‌ಗೆ ಬರೋಬ್ಬರಿ 179 ರೂಪಾಯಿ. ಎರಡು ಮಿಂಟ್ ಲೆಮನೇಡ್‌ಗೆ ಬರೋಬ್ಬರಿ 358 ರೂಪಾಯಿಗಳನ್ನ ಬೆಂಗಳೂರು ಕೆಫೆಯೊಂದು ಚಾರ್ಜ್ ಮಾಡಿದೆ. ಇಷ್ಟೇ ಆಗಿದ್ದರೆ ಸುದ್ದಿ ಆಗುತ್ತಿರಲಿಲ್ಲ. ಇದರೊಂದಿಗೆ ‘ಗ್ಯಾಸ್ ಕ್ರೈಸಿಸ್ ಚಾರ್ಜ್’ … Continue reading ಬೆಂಗಳೂರಿನ ಕೆಫೆಯಲ್ಲಿ ಲಿಂಬೆ ಪಾನಕದ ಬೆಲೆ ಕೇಳಿದ್ರೆ ಶಾಕ್ ಆಗ್ತಿರಿ! ವೈರಲ್ ಆದ ಬಿಲ್ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed