ಗೆಳತಿಗಾಗಿ ಐಷಾರಾಮಿ ಕಾರು ಖರೀದಿಸಿದ ಹಾರ್ದಿಕ್‌ ಪಾಂಡ್ಯ; ಇದರ ಬೆಲೆ ಎಷ್ಟು?

newsics.com ಹಾರ್ದಿಕ್‌ ಪಾಂಡ್ಯ, ತನ್ನ ಗೆಳತಿ ಮಹಿಕಾ ಶರ್ಮಾ ಜೊತೆ ಓಡಾಡಲು ಮತ್ತೊಂದು ಐಷಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಇದರ ಹೆಸರು Ferrari 12Cilindri ಆಗಿದ್ದು ಇದು ಸುಮಾರು 10 ಕೋಟಿ ರೂಪಾಯಿಗಳಿಗೂ ಅಧಿಕ ಬೆಲೆ ಇದೆ. ಫೆರಾರಿ 12ಸಿಲಿಂಡ್ರಿ ಕಾರು ಗ್ರ್ಯಾಂಡ್ ಟೂರಿಂಗ್ ಸೂಪರ್‌ ಕಾರ್ ಆಗಿದ್ದು, ಇದನ್ನು ವಿಶೇಷವಾಗಿ ಶ್ರೀಮಂತ ಖರೀದಿದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಆನ್ ರೋಡ್ ಬೆಲೆ 10 ಕೋಟಿ ರೂಪಾಯಿ ಮೀರಿದೆ. ಇದು ಗಂಟೆಗೆ 340 ರಿಂದ 350 ಕಿಲೋ ಮೀಟರ್‌ … Continue reading ಗೆಳತಿಗಾಗಿ ಐಷಾರಾಮಿ ಕಾರು ಖರೀದಿಸಿದ ಹಾರ್ದಿಕ್‌ ಪಾಂಡ್ಯ; ಇದರ ಬೆಲೆ ಎಷ್ಟು?