ಹಾರ್ಮುಜ್ ನ ಜಲಸಂಧಿಯ ಸಮುದ್ರದ ಮಧ್ಯೆ ಭಾರತದ 22 ನೌಕೆಗಳು ಅತಂತ್ರ
newsics.com ಹಾರ್ಮುಜ್ ಜಲಸಂಧಿಯ ಸಮುದ್ರದ ಮಧ್ಯೆ ಭಾರತದ ಸಾಲು ಸಾಲು ಹಡಗುಗಳು ಅತಂತ್ರವಾಗಿ ನಿಂತಿವೆ. ಅಡುಗೆ ಅನಿಲ ಮತ್ತು ಕಚ್ಚಾ ತೈಲ ಹೊತ್ತ ಈ ಬೃಹತ್ ನೌಕೆಗಳು ಇರಾನ್‌ನ ಒಂದು ಸಣ್ಣ ನಿರ್ಧಾರದ ಮೇಲೆ ನಿಂತಿದೆ. ಇಂಧನ ಭದ್ರತೆಯ ದೃಷ್ಟಿಯಿಂದ ಈ ಬಿಕ್ಕಟ್ಟು ಭಾರತಕ್ಕೆ ದೊಡ್ಡ ಸವಾಲಾಗಿದ್ದು, ಇರಾನ್ ಹಸಿರು ನಿಶಾನೆ ತೋರಿದರೆ ಮಾತ್ರ ಈ ಸಮುದ್ರದ ‘ಟ್ರಾಫಿಕ್ ಜಾಮ್’ ನಿವಾರಣೆಯಾಗಲಿದೆ. ಇಡೀ ದೇಶ ಈಗ ಇರಾನ್‌ನ ಮುಂದಿನ ನಡೆಯನ್ನೇ ಕುತೂಹಲದಿಂದ ಗಮನಿಸುತ್ತಿದೆ. ಈ ಹಡಗುಗಳಲ್ಲಿ ಪ್ರಮುಖ … Continue reading ಹಾರ್ಮುಜ್ ನ ಜಲಸಂಧಿಯ ಸಮುದ್ರದ ಮಧ್ಯೆ ಭಾರತದ 22 ನೌಕೆಗಳು ಅತಂತ್ರ
Copy and paste this URL into your WordPress site to embed
Copy and paste this code into your site to embed