Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಸಂಜನಾ ಬುರ್ಲಿ ಶ್ರೀಗಂಧದ ಗುಡಿ ಸೀರಿಯಲ್​​ನ ಬಿಡ್ತಿರೋದ್ಯಾಕೆ? ಈ ನಿರ್ಧಾರ ಮಾಡಿರೋದರ ಹಿಂದಿನ ಅಸಲಿ ರೀಸನ್ ಏನು ?
ಕರ್ನಾಟಕಪ್ರಮುಖಮನರಂಜನೆ

ಸಂಜನಾ ಬುರ್ಲಿ ಶ್ರೀಗಂಧದ ಗುಡಿ ಸೀರಿಯಲ್​​ನ ಬಿಡ್ತಿರೋದ್ಯಾಕೆ? ಈ ನಿರ್ಧಾರ ಮಾಡಿರೋದರ ಹಿಂದಿನ ಅಸಲಿ ರೀಸನ್ ಏನು ?

Share
1 Min Read
SHARE

https://youtube.com/shorts/JFDfzeRUAUw?si=UPiQjhCFAIkLXEhb

newsics.com

ಶ್ರೀ ಗಂಧದ ಗುಡಿ ಧಾರಾವಾಹಿಯಿಂದ ಸಂಜನಾ ಬುರ್ಲಿ ಅವರು ಹೊರ ಬಂದಿದ್ದಾರೆ. ಅವರು ಧಾರಾವಾಹಿಯನ್ನು ಬಿಟ್ಟಿದ್ದು ಏಕೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿತ್ತು.

ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೂಲಕ ಹಿಟ್ ಎನಿಸಿಕೊಂಡಿದ್ದ ಸಂಜನಾ ಬುರ್ಲಿ ಶ್ರೀಗಂಧದ ಗುಡಿ ಮೂಲಕ ಪ್ರೇಕ್ಷಕರ ಮೆಚ್ಚುಗೆ ಮತ್ತೊಮ್ಮೆ ಉಳಿಸಿಕೊಂಡರು. ಆದರೆ ಈಗ ದಿಢೀರ್ ಸೀರಿಯಲ್ ಬಿಡ್ತಿರೋದ್ಯಾಕೆ?

ಎಲ್ಲರಿಗೂ ನಮಸ್ಕಾರ. ನಾನು ಇವತ್ತು ಚಂದನ ಆಗಿ ಬಂದಿಲ್ಲ. ನಿಮ್ಮೆಲ್ಲರ ಮುಂದೆ ಸಂಜನಾ ಆಗಿ ಬಂದಿದ್ದೇನೆ. ಇವಳು ಯಾಕೆ ಹಿಂಗೆಲ್ಲ ಮಾತಾಡ್ತಾ ಇದ್ದಾಳೆ ಅಂತ ಆಶ್ಚರ್ಯ ಆಗ್ತಿದ್ಯಾ? ನಿಮ್ಮೆಲ್ಲರ ಜೊತೆ ನಾನು ಮುಖ್ಯವಾದ ವಿಷಯ ಹಂಚಿಕೊಳ್ಳಬೇಕು. ಒಂದು ಹುಡುಗಿಯ ಬದುಕಲ್ಲಿ ಮದುವೆ ಅನ್ನೋದು ತುಂಬಾನೇ ಮುಖ್ಯವಾದ ಘಟ್ಟ ಅಂತ ನಿಮಗೆಲ್ಲರಿಗೂ ತಿಳಿದಿದೆ.

ನಾನು ಕೂಡ ಆ ಒಂದು ನಿರ್ಣಾಯಕ ಹಂತಕ್ಕೆ ಬಂದಿದ್ದೀನಿ. ಹೌದು, ನಾನು ವೈವಾಹಿಕ ಜೀವನಕ್ಕೆ ಕಾಲಿಡ್ತಾ ಇದ್ದೀನಿ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ನಂಗೆ ಬೇಕಾಗಿದೆ. ಆದ್ದರಿಂದ ಇನ್ಮೇಲೆ ಚಂದನ ಆಗಿ ನಿಮ್ಮೆಲ್ಲರ ಮುಂದೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಖಂಡಿತವಾಗಲೂ ಚಂದನ್ ಆಗಿ ನೀವು ಕೊಟ್ಟಿರೋ ಪ್ರೀತಿ ಅಕ್ಕರೆ ನಾನು ತುಂಬಾ ಮಿಸ್ ಮಾಡ್ಕೋತೀನಿ.ಹೊಸ ಪಾತ್ರಧಾರಿ, ಸ್ನೇಹಾ ಮಂಜುನಾಥ್​​ಗೂ ಪ್ರೀತಿ ತೋರಿಸುವಂತೆ ಅವರು ಕೋರಿದ್ದಾರೆ.

ಇದೀಗ ಎಲ್ಲರಿಗೂ ಇರುವ ಮತ್ತೊಂದು ಕುತೂಹಲ ಏನೆಂದರೆ ಸಂಜನಾ ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ಯಾರು ಎಂಬುದು. ಸಂಜನಾ ಅವರ ಹುಡುಗ ಸಮರ್ಥ್‌, ವೃತ್ತಿಯಲ್ಲಿ ವೈದ್ಯರಾಗಿದ್ದು . ದಾವಣಗೆರೆ ಜಿಲ್ಲೆಯ ಚನ್ನಗಿರಿಯವರು. ಎಂಬಿಬಿಎಸ್, ಎಂಡಿ ವೈದ್ಯರಾಗಿ ವೃತ್ತಿ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.

https://www.newsics.com/2026/03/14/son-jason-drops-father-vijays-name/

TAGGED:Why is Sanjana Burli leaving the Sandalwood House serial?
Share This Article
Facebook Twitter Copy Link Print
Previous Article ತಂದೆ ವಿಜಯ್ ಹೆಸರನ್ನು ಕೈಬಿಟ್ಟ ಮಗ ಜೇಸನ್!
Next Article ಬರುತ್ತಿದೆ ಸೂಪರ್ ಎಲ್ ನಿನೋ: ಈ ಬಾರಿ ಹಿಂದೆಂದೂ ಕಾಣದ ಭೀಕರ ಬೇಸಿಗೆ!

Popular Posts

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read

You Might Also Like

ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read
ಕರ್ನಾಟಕದೇಶಪ್ರಮುಖ

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read
ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕದೇಶಪ್ರಮುಖ

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?