ನಗೆಪಾಟಲಿಗೀಡಾಗಿದ್ದ ಕೆನರಾ‌ ಬ್ಯಾಂಕ್! ಕೊನೆಗೂ ಹೊಸಕೊಪ್ಪಲು ರೈತನಿಗೆ 66 ಪೈಸೆ ಪಾವತಿ

https://youtube.com/shorts/JFDfzeRUAUw?si=UPiQjhCFAIkLXEhb newsics.com ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ಗ್ರಾಮದ ರೈತನಿಗೆ ನೀಡಬೇಕಿದ್ದ ಕೇವಲ 66 ಪೈಸೆಯನ್ನು ಕೊನೆಗೂ ಕೆನರಾ ಬ್ಯಾಂಕ್‌ ಪಾವತಿಸಿದ ಘಟನೆ ಬೆಳಕಿಗೆ ಬಂದಿದೆ. ಸಣ್ಣ ಮೊತ್ತವಾದರೂ ಹಣದ ಲೆಕ್ಕದಲ್ಲಿ ನಿರ್ಲಕ್ಷ್ಯ ಬೇಡ ಎಂಬ ಸಂದೇಶ ನೀಡಿದ ಘಟನೆ ಇದು. ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ ಅವರು ಕೆಲವು ವರ್ಷಗಳ ಹಿಂದೆ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಿಂದ ₹50 ಸಾವಿರ ಸಾಲ ಪಡೆದಿದ್ದರು. ನಂತರ ಅವರು ಸಾಲವನ್ನು ಸಕಾಲಕ್ಕೆ ತೀರಿಸಿದ್ದರೂ, ಬ್ಯಾಂಕ್‌ನಿಂದ ಇನ್ನೂ 9.34 ರೂ. ಬಾಕಿ … Continue reading ನಗೆಪಾಟಲಿಗೀಡಾಗಿದ್ದ ಕೆನರಾ‌ ಬ್ಯಾಂಕ್! ಕೊನೆಗೂ ಹೊಸಕೊಪ್ಪಲು ರೈತನಿಗೆ 66 ಪೈಸೆ ಪಾವತಿ