ಪ್ಲ್ಯಾನ್ ಮಾಡಿ ಮಕ್ಕಳನ್ನು ಪಡೀರಿ, ಮಕ್ಕಳನ್ನು ಹಡೆಯುವ ಫ್ಯಾಕ್ಟರಿ ಆಗದಿರಿ- ನಟಿ ಯಾಕೆ ಹೀಗೆ ಹೇಳಿದ್ದು?
newsics.com ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ತಮ್ಮ ಚೊಚ್ಚಲ ತೆಲುಗು ನಿರ್ದೇಶನದ ಎಸ್ ಸರಸ್ವತಿಯ ಪ್ರಚಾರದಲ್ಲಿ ನಿರತರಾಗಿದ್ದಾರೆ . ಸಂದರ್ಶನದಲ್ಲಿ (Interview), , ಇಂದಿನ ಕಾಲದಲ್ಲಿ ಮಕ್ಕಳನ್ನು ಸಾಕಲು ಬೇಕಾದ ಹಣಕಾಸಿನ ಯೋಜನೆಗಳ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ. ಸಹನಟಿ ಪ್ರಿಯಾಮಣಿ (Priyamani) ಮತ್ತು ಲಕ್ಷ್ಮಿ ಮಂಚು ಸೇರಿದಂತೆ ಕೆಲವರು ಅವರ ಮಾತನ್ನು ಒಪ್ಪಿಕೊಂಡರೆ, ಇತರರು ನಟಿಯನ್ನು ಟೀಕಿಸಿದರು. ಸಂದರ್ಶನದಲ್ಲಿ ಮಾತನಾಡಿದ, ವರಲಕ್ಷ್ಮಿ, “ನಾವು ಯಾರೂ ಲೈಂಗಿಕತೆಯ ಬಗ್ಗೆ ಮಾತನಾಡಲು ಇಷ್ಟಪಡದ ದೇಶದಲ್ಲಿದ್ದೇವೆ, ಜನಸಂಖ್ಯೆಯಲ್ಲಿ ನಾವು … Continue reading ಪ್ಲ್ಯಾನ್ ಮಾಡಿ ಮಕ್ಕಳನ್ನು ಪಡೀರಿ, ಮಕ್ಕಳನ್ನು ಹಡೆಯುವ ಫ್ಯಾಕ್ಟರಿ ಆಗದಿರಿ- ನಟಿ ಯಾಕೆ ಹೀಗೆ ಹೇಳಿದ್ದು?
Copy and paste this URL into your WordPress site to embed
Copy and paste this code into your site to embed