ಮಲೈಕಾಗೆ ಮತ್ತೆ ಲವ್‌? ಬೋಲ್ಡ್ ಆದದ್ದು ಯಾರು? ಅರೋರಾ ಲವ್ ಭಾರೀ ಡೇಂಜರ್!

    newsics.com ಮಲೈಕಾ ಅರೋರಾ (Malaika Arora) ಬಾಲಿವುಡ್‌ನ ಬಹಳ ಜನಪ್ರಿಯ ನಟಿಯರಲ್ಲಿ ಒಬ್ಬರು. ಆದರೆ ಅವರ ವೃತ್ತಿಪರ ಜೀವನಕ್ಕಿಂತ ಹೆಚ್ಚು ಅವರ ವೈಯಕ್ತಿಕ ಜೀವನವೇ ಹೆಚ್ಚು ಸುದ್ದಿಯಾಗುತ್ತದೆ. ಇತ್ತೀಚೆಗೆ ಮಲೈಕಾ ಅರೋರಾ ಮತ್ತೆ ಸುದ್ದಿಯಲ್ಲಿದ್ದಾರೆ ಏಕೆಂದರೆ ಸ್ಪ್ಲಿಟ್ಸ್‌ವಿಲ್ಲಾ ಸ್ಪರ್ಧಿ ಸೋರಬ್ ಬೇದಿಯೊಂದಿಗೆ ಕುಣಿದು ಆನಂದಿಸುತ್ತಿರುವ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಲೈಕಾ ಮತ್ತು ಸೋರಬ್ ಅವರ ನಡುವಿನ ಕೆಮಿಸ್ಟ್ರಿ ಎಲ್ಲರಿಗೂ ಕುತೂಹಲ ಮೂಡಿಸಿದೆ. ಇಬ್ಬರೂ ಪಾರ್ಟಿಯಲ್ಲಿ ಕುಣಿದು ಆನಂದಿಸುತ್ತಿರುವ ವಿಡಿಯೋಗಳು … Continue reading ಮಲೈಕಾಗೆ ಮತ್ತೆ ಲವ್‌? ಬೋಲ್ಡ್ ಆದದ್ದು ಯಾರು? ಅರೋರಾ ಲವ್ ಭಾರೀ ಡೇಂಜರ್!