ನೀವು RO ವಾಟರ್ ಕುಡಿತೀರಾ? ಈ ಪೇನ್‌ ಬರಬಹುದು ಎಚ್ಚರ

https://youtube.com/shorts/fD6pvkz7g8c?si=uKQ1N3BMJTvK6QIw newsics.com ಬಹುತೇಕ ಎಲ್ಲರ ಮನೆಗಳಲ್ಲಿ RO ವಾಟರ್ ಪ್ಯೂರಿಫೈಯರ್ ಸಾಮಾನ್ಯವಾಗಿದೆ. ಪ್ರತಿದಿನ RO ನೀರು ಕುಡಿಯೋದು ಎಷ್ಟು ಸರಿ? RO ನೀರನ್ನು ಪ್ರತಿ ದಿನ ಕುಡಿಯುತ್ತಿದ್ರೆ ಏನಾಗುತ್ತೆ ಎನ್ನುವ ಪ್ರಶ್ನೆ ಬರೋದು ಸಾಮಾನ್ಯ. ಆರೋಗ್ಯ ಹಾಳು ಮಾಡುತ್ತಾ ಆರ್ ಒ ವಾಟರ್ ? ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು, 10 ವರ್ಷಗಳಿಂದ ರಿವರ್ಸ್ ಆಸ್ಮೋಸಿಸ್ ನೀರನ್ನು ಕುಡಿಯುತ್ತಿದ್ದೆ. ಯಾವುದೇ ಖನಿಜ ಸೇರ್ಸಿಲ್ಲ. ಇದ್ರಿಂದ ನನ್ನ ಆರೋಗ್ಯ ಹಾಳಾಗುತ್ತಾ ಅಂತ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ತಜ್ಞರು ಉತ್ತರ ನೀಡಿದ್ದಾರೆ. … Continue reading ನೀವು RO ವಾಟರ್ ಕುಡಿತೀರಾ? ಈ ಪೇನ್‌ ಬರಬಹುದು ಎಚ್ಚರ