Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಹೇಗೆ ಬೇಕೋ ಹಾಗೆ ಬಳಸಿಕೊಂಡು ಬಿಟ್ಟು ಹೋದ – ನಟಿ ಆರ್ಯಾಳ ನೋವಿನ ಕತೆ ಬಹಿರಂಗ
ದೇಶಪ್ರಮುಖಮನರಂಜನೆ

ಹೇಗೆ ಬೇಕೋ ಹಾಗೆ ಬಳಸಿಕೊಂಡು ಬಿಟ್ಟು ಹೋದ – ನಟಿ ಆರ್ಯಾಳ ನೋವಿನ ಕತೆ ಬಹಿರಂಗ

Share
1 Min Read
SHARE

https://youtube.com/shorts/NQT6o3FTgxQ?si=QO7iNw2quSngYXpc

newsics.com

ಮಲಯಾಳಂನ ಜನಪ್ರಿಯ ನಟಿ ಮತ್ತು ನಿರೂಪಕಿ ಆರ್ಯ ಬಾಬು, ಬಡಾಯಿ ಬಂಗ್ಲಾವ್’ ಶೋ ಮೂಲಕ ಇವರು ಮನೆಮಾತಾದರು. ಬಳಿಕ ಸಿನಿಮಾ ಮತ್ತು ನಿರೂಪಣೆಯಲ್ಲಿ ತಮ್ಮದೇ ಆದ ಜಾಗ ಗಿಟ್ಟಿಸಿಕೊಂಡರು.

ಬಿಗ್ ಬಾಸ್ ಶೋನಲ್ಲೂ ಸ್ಪರ್ಧಿಸಿ ಗಮನ ಸೆಳೆದಿದ್ದರು. ಇದೀಗ ನಿರ್ದೇಶಕ ಆಲೆಪ್ಪಿ ಅಶ್ರಫ್, ಆರ್ಯ ಅವರ ಹಳೆಯ ಲವ್ ಸ್ಟೋರಿ ಬಗ್ಗೆ ಕೆಲವು ಶಾಕಿಂಗ್ ವಿಚಾರಗಳನ್ನು ಹೇಳಿದ್ದಾರೆ. ಸಿನಿಮಾದ ವಿಲನ್‌ಗಳನ್ನೂ ಮೀರಿಸುವ ಹಾಗೆ ಆರ್ಯ ಮಾಜಿ ಬಾಯ್‌ಫ್ರೆಂಡ್ ನಟಿಸಿದ್ದ ಆತ ಎಂದು ಅಶ್ರಫ್ ಆರೋಪಿಸಿದ್ದಾರೆ.

ಆತ ಮಹಾ ಮೋಸಾಗರ, ನಟಿ ಆರ್ಯಾಳನ್ನು ಎಲ್ಲಾ ರೀತಿ ಬಳಸಿ ಬಿಟ್ಟು ಹೋದ, ನೋವಿನ ಕತೆ ಬಹಿರಂಗ,ನಟಿ ಆರ್ಯಾಳ ಮಾಜಿ ಪ್ರಿಯಕರನ ಬಗ್ಗೆ ಹಲವು ಶಾಕಿಂಗ್ ಮಾಹಿತಿಗಳನ್ನು ನಿರ್ದೇಶಕ ಬಹಿರಂಗಪಡಿಸಿದ್ದಾರೆ.

ಆರ್ಯ ಅವರ ಮುಗ್ಧ ಪ್ರೀತಿಯನ್ನು ಆಕೆಯ ಬಾಯ್‌ಫ್ರೆಂಡ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದ. ಆದರೆ ಈ ಸತ್ಯ ಆ ಪಾಪದ ಹುಡುಗಿಗೆ ಗೊತ್ತೇ ಇರಲಿಲ್ಲ. ಆತ ಸಿನಿಮಾದ ಖಳನಾಯಕರನ್ನೂ ಮೀರಿಸುವ ನಟ. ಆತನಿಗಾಗಲೇ ಅದಾಗಲೇ ಎರಡು ಬಾರಿ ಡೈವೋರ್ಸ್ ಆಗಿತ್ತು. ಮೂರು ವರ್ಷಗಳ ಕಾಲ ಪ್ರೀತಿ, ಲಿವಿಂಗ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದು, ಆರ್ಯಳನ್ನು ಎಲ್ಲಾ ರೀತಿಯಲ್ಲೂ ಬಳಸಿಕೊಂಡು, ಕೊನೆಗೆ ಯಾವುದೇ ಕನಿಕರವಿಲ್ಲದೆ ಬಿಟ್ಟುಹೋದ. ಬಿಗ್ ಬಾಸ್ ಮನೆಯಲ್ಲಿ 75 ದಿನಗಳ ಕಾಲ ಕಳೆದು ಹೊರಬಂದಾಗ ಆರ್ಯ ಮೊದಲು ಫೋನ್ ಮಾಡಿದ್ದು ತನ್ನ ಮಗಳಿಗೋ, ಮನೆಗಲ್ಲ. ಬದಲಿಗೆ ಆ ಮಹಾ ಮೋಸಗಾರನಿಗೆ ಎಂದು ಅಶ್ರಫ್ ಹೇಳಿದ್ದಾರೆ.

ಆರ್ಯಗೆ ತನ್ನ ಮನಸ್ಸನ್ನೇ ಚೂರುಚೂರು ಮಾಡುವ ಆಘಾತಕಾರಿ ಸತ್ಯ ಗೊತ್ತಾಗುವ ಕಾಲ ಮಿಂಚಿತ್ತು. ಆತ, ಆರ್ಯನೇ ಪರಿಚಯ ಮಾಡಿಕೊಟ್ಟಿದ್ದ ಆಕೆಯ ಆತ್ಮೀಯ ಗೆಳತಿಯ ಜೊತೆ ಹೊಸ ಜೀವನ ಶುರು ಮಾಡಿದ್ದ. ತನ್ನನ್ನು ಮೋಸಗೊಳಿಸಿದ ಆ ಮಾಜಿ ಪ್ರಿಯಕರನ ಬಗ್ಗೆ ಮಾತನಾಡುವಾಗ ಆರ್ಯ ಇವತ್ತಿಗೂ ಗದ್ಗದಿತರಾಗುತ್ತಾರೆ. ಆ ಜಾಗದಲ್ಲಿ ಬೇರೆ ಯಾವುದಾದರೂ ದುರ್ಬಲ ಹುಡುಗಿ ಇದ್ದಿದ್ದರೆ, ಅದರ ಅಂತ್ಯ ದೊಡ್ಡ ದುರಂತದಲ್ಲಿ ಆಗುತ್ತಿತ್ತು. ಇಲ್ಲಿ ನಾವು ಆರ್ಯ ಎಂಬ ಹೆಣ್ಣಿನ ಗಟ್ಟಿತನವನ್ನು ನೋಡಬೇಕು” ಎಂದು ಅಶ್ರಫ್ ವಿವರಿಸಿದ್ದಾರೆ.

https://www.newsics.com/2026/03/10/skin-allergies-to-the-summer-sun-are-increasing/

TAGGED:Actress Arya's painful story revealed - she was used and abandoned as she wanted
Share This Article
Facebook Twitter Copy Link Print
Previous Article ಬೇಸಿಗೆ ಬಿಸಿಲಿಗೆ ಹೆಚ್ಚುತ್ತಿದೆ ಚರ್ಮದ ಅಲರ್ಜಿ!
Next Article ಜಾಗತಿಕ ಇಂಧನ ಬೆಲೆ ಇಳಿಕೆಗೆ ತೈಲ ನಿರ್ಬಂಧ ತೆರವು: ಡೊನಾಲ್ಡ್ ಟ್ರಂಪ್ ಘೋಷಣೆ

Popular Posts

Ethanol blended fuels ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದು ಮಾಡಿದ ಕೇಂದ್ರ ಸರ್ಕಾರ

1 Min Read

ಗರ್ಲ್‌ಫ್ರೆಂಡ್‌ಗೆ 3 ಲಕ್ಷದ ಗಿಫ್ಟ್ ಕೊಟ್ಟ ಯುವಕ : ದುಬಾರಿ ಗಿಫ್ಟ್ ಕೈಗೆ ಸಿಗುತ್ತಿದ್ದಂತೆ ಬ್ರೇಕಪ್, ಅಷ್ಟಕ್ಕೂ ಅಲ್ಲಿ ಆಗಿದ್ದೇನು?

2 Min Read

ಎಐ ಎಡವಟ್ಟು: ಜೀವಂತವಾಗಿರುವ ನಟ ವಿಜಯ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಗ್ರಾಕ್ ಎಐ!

1 Min Read

PM Modi ಈ ದಾಖಲೆ ನಿರ್ಮಿಸುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ : ಎನ್​ಡಿಎ ಸಭೆಯಲ್ಲಿ ಭಾವುಕರಾದ ಪ್ರಧಾನಿ ಮೋದಿ

1 Min Read

You Might Also Like

ಕರ್ನಾಟಕಪ್ರಮುಖ

ಚೆಕ್ ಬೌನ್ಸ್ ಕೇಸ್ ಆರೋಪಿಯನ್ನು 2 ವರ್ಷ ಜೈಲಿನಲ್ಲಿಡುವಂತಿಲ್ಲ : ಹೈಕೋರ್ಟ್ ಆದೇಶ

1 Min Read
ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ ಯೋಜನೆ ಮಹತ್ವದ ಬದಲಾವಣೆ: ಬಯೋಮೆಟ್ರಿಕ್‌ ಕಡ್ಡಾಯ, ನವೀಕರಿಸದಿದ್ದರೆ ಹಣ ಕಟ್‌!

1 Min Read
ಕರ್ನಾಟಕಪ್ರಮುಖ

Rain Alert ಮುಂದಿನ ಒಂದು ವಾರ ಭಾರಿ ಮಳೆ : ಹಲವು ಜಿಲ್ಲೆಗಳಿಗೆ ಗಾಳಿಯ ಎಚ್ಚರಿಕೆ

1 Min Read
ದೇಶಪ್ರಮುಖ

ದೀದಿ ಕೋಟೆಯಲ್ಲಿ ಬಿರುಕು :ಕಾಂಗ್ರೆಸ್‌ ಜೊತೆ ಟಿಎಂಸಿ ವಿಲೀನ?ದೀದಿಗೆ ಉಪಾಧ್ಯಕ್ಷ ಪಟ್ಟ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?