ಮಾರುಕಟ್ಟೆಯಲ್ಲಿ ಚೀನಾದಿಂದ ಹೊಸ ಚದುರಂಗದಾಟ!; ಆರ್ಥಿಕ ತಜ್ಞರು ಹೇಳಿದ್ದೇನು?

newsics.com ಇಸ್ರೇಲ್ ಮತ್ತು ಅಮೆರಿಕ ಇರಾನ್ ವಿರುದ್ಧ ಯುದ್ಧದ ಪರಿಸ್ಥಿತಿ ಎದುರಾಗುತ್ತಿರುವ ಹಿನ್ನೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ತನ್ನ ಚಿನ್ನದ ಸಂಗ್ರಹವನ್ನು ನಿರಂತರವಾಗಿ ಹೆಚ್ಚಾಗಿಸಿದೆ. ಚೀನಾದ ಕೇಂದ್ರ ಬ್ಯಾಂಕ್ ಆಗಿರುವ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (PBOC) ಫೆಬ್ರವರಿ ತಿಂಗಳಲ್ಲಿ ತನ್ನ ಚಿನ್ನದ ಸಂಗ್ರಹವನ್ನು ಮತ್ತಷ್ಟು ಹೆಚ್ಚಿಸಿದೆ. ಶನಿವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಪಿಬಿಒಸಿ ತನ್ನ ಬುಲಿಯನ್ ಹೋಲ್ಡಿಂಗ್‌ಗಳನ್ನು 30,000 ಟ್ರಾಯ್ ಔನ್ಸ್‌ಗಳಷ್ಟು ಹೆಚ್ಚಿಸಿದೆ. ಇದರೊಂದಿಗೆ ಚೀನಾದ ಒಟ್ಟು ಚಿನ್ನದ ಮೀಸಲುಗಳು 74.22 ಮಿಲಿಯನ್ ಫೈನ್ … Continue reading ಮಾರುಕಟ್ಟೆಯಲ್ಲಿ ಚೀನಾದಿಂದ ಹೊಸ ಚದುರಂಗದಾಟ!; ಆರ್ಥಿಕ ತಜ್ಞರು ಹೇಳಿದ್ದೇನು?