ನೇಪಾಳದ ಗದ್ದುಗೆಗೆ ಬಾಲೆನ್ ಶಾ? ; ಭಾರತ-ನೇಪಾಳ ಸಂಬಂಧಗಳ ಮೇಲೆ ಏನು ಪರಿಣಾಮ ಬೀರುತ್ತೆ?

https://youtube.com/shorts/I7q3Ny48oOg?si=RFP8giogzKefv9jC newsics.com ಕಠ್ಮಂಡು ಮೇಯರ್ ಬಾಲೆನ್ ಶಾ ಒಂದು ವೇಳೆ ನೇಪಾಳದ ಪ್ರಧಾನ ಮಂತ್ರಿಯಾಗಿ ಅಧಿಕಾರಕ್ಕೇರಿದರೆ ಭಾರತದ ಪಾಲಿಗೆ ಅದು ಎಂತಹ ಪರಿಣಾಮ ಬೀರಬಹುದು ಎಂಬ ಮಾತುಗಳು ಈಗ ಜಾಗತಿಕ ಮಟ್ಟದಲ್ಲಿ ತೀವ್ರಗೊಂಡಿದೆ. ಅದರಲ್ಲೂ ಭಾರತದ ಈಶಾನ್ಯ ರಾಜ್ಯಗಳನ್ನು ಸಂಪರ್ಕಿಸುವ ಅತ್ಯಂತ ಸೂಕ್ಷ್ಮ ಪ್ರದೇಶವಾದ ‘ಚಿಕನ್ ನೆಕ್’ ಅಥವಾ ಸಿಲಿಗುರಿ ಕಾರಿಡಾರ್ ವಿಷಯದಲ್ಲಿ ಅವರು ಈ ಹಿಂದೆ ತಾಳಿದ್ದ ಕಠಿಣ ನಿಲುವು ಈಗ ಆತಂಕಕ್ಕೆ ಕಾರಣವಾಗಿದೆ. ನೇಪಾಳದ ಸಂಸತ್ ಚುನಾವಣೆಯಲ್ಲಿ ಈ ಬಾರಿ ಹೊಸ ರಾಜಕೀಯ ಚಿತ್ರಣ … Continue reading ನೇಪಾಳದ ಗದ್ದುಗೆಗೆ ಬಾಲೆನ್ ಶಾ? ; ಭಾರತ-ನೇಪಾಳ ಸಂಬಂಧಗಳ ಮೇಲೆ ಏನು ಪರಿಣಾಮ ಬೀರುತ್ತೆ?