ʼನಿಕ್ಕರ್ʼ ತೋರಿಸುವ ಗಂಡಸರ ಮೇಲೆ ಅತ್ಯಾ*ಚಾರ ಯಾಕ್ ಆಗಲ್ಲ! ;ಖ್ಯಾತ ನಟಿ ಟಾಂಗ್
newsics.com ಮಹಿಳೆಯರ ಉಡುಪುಗಳನ್ನು ಟೀಕಿಸುವವರಿಗೆ ನಟಿ ವರಲಕ್ಷ್ಮಿ ಶರತ್ ಕುಮಾರ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.. ಮಹಿಳೆ ಯಾವ ಬಟ್ಟೆ ಧರಿಸಬೇಕು ಎಂಬುವುದು ಅದು ಅವಳ ವೈಯಕ್ತಿಕ ನಿರ್ಧಾರ. ಸಮಾಜದಲ್ಲಿ ಪುರುಷರನ್ನು ಒಂದು ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತದೆ. ಮಹಿಳೆಯರನ್ನು ಇನ್ನೊಂದು ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ.. ನಿಮ್ಮ ಸಹೋದರಿ ಶಾರ್ಟ್ಸ್ ಧರಿಸಿ ಹೊರಗೆ ಹೋದರೆ ಅವಳ ಅತ್ಯಾಚಾರ ಮಾಡುವ ಮನಸ್ಸಾಗುತ್ತದೆಯೇ? ಜೀನ್ಸ್ ಧರಿಸಿದ ಪುರುಷರು ಬಗ್ಗಿದಾಗ, ಅವರ ದೇಹ ಕಾಣುತ್ತೆ.. ಆಗಂತ ಅವರ ಮೇಲೆ ಅತ್ಯಾಚಾರ ಆಗಲ್ಲ … Continue reading ʼನಿಕ್ಕರ್ʼ ತೋರಿಸುವ ಗಂಡಸರ ಮೇಲೆ ಅತ್ಯಾ*ಚಾರ ಯಾಕ್ ಆಗಲ್ಲ! ;ಖ್ಯಾತ ನಟಿ ಟಾಂಗ್
Copy and paste this URL into your WordPress site to embed
Copy and paste this code into your site to embed