ಒಂದೇ ದಿನ ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ! ಎಷ್ಟಿದೆ ರೇಟ್?

Subscribe ನ್ಯೂಸಿಕ್ಸ್ ಕನ್ನಡ newsics.com ಕಳೆದೆರಡು ದಿನದ ಹಿಂದೆ ನಾಲ್ಕು ವಾರಗಳ ಗರಿಷ್ಠ ಮಟ್ಟವನ್ನು ತಲುಪಿದ್ದ ಬೆಳ್ಳಿ, ಇದೀಗ ಸುಮಾರು 11 ಪ್ರತಿಶತದಷ್ಟು ಕುಸಿದಿದೆ. ಅದೇ ರೀತಿ, ಚಿನ್ನ ಬೆಲೆ ಕೂಡ ಕುಸಿಯುತ್ತಿದೆ. ಈ ಹಠಾತ್ ಕುಸಿತಕ್ಕೆ ಪ್ರಮುಖ ಕಾರಣ ಯುಎಸ್ ಡಾಲರ್ ಬಲಗೊಳ್ಳುವುದು. ಯುಎಸ್ ಡಾಲರ್ ಒಂದು ತಿಂಗಳ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದಂತೆ, ಹೂಡಿಕೆದಾರರು ಅಮೂಲ್ಯ ಲೋಹಗಳ ಖರೀದಿಯನ್ನು ಕಡಿಮೆ ಮಾಡಿದ್ರು. ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಚಂಚಲತೆಯನ್ನು ಹೆಚ್ಚಿಸಿದ್ದರೂ, … Continue reading ಒಂದೇ ದಿನ ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ! ಎಷ್ಟಿದೆ ರೇಟ್?