ಭವಿಷ್ಯ ಹೇಳ್ತೀನಿ ಅಂತ ಸಿಬ್ಬಂದಿಗೆ ಕಿರಿಕಿರಿ ಮಾಡಿದ ಕಮಲಾಕರ್ ಭಟ್; ನಿನ್ನ ಭವಿಷ್ಯ ನಿನಗೆ ಗೊತ್ತಿಲ್ಲ ಎಂದ ಜೈಲರ್

Subscribe ನ್ಯೂಸಿಕ್ಸ್ ಕನ್ನಡ newsics.com ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ವಸಂತ್ ನಾಯ್ಕ್ ಕೊಲೆ ಪ್ರಕರಣ ರಾಜ್ಯಾಧ್ಯಂತ ಸದ್ದು ಮಾಡಿತ್ತು. ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಅನೈತಿಕ ಸಂಬಂಧ ಬಟಾಬಯಲಾಗಿತ್ತು. ಸದ್ಯ ರೀಲ್ಸ್ ರಾಣಿ ಸುಚಿತ್ರಾ ಮತ್ತು ಕಮಲಾಕರ್ ಭಟ್ ಗ್ಯಾಂಗ್ ಜೈಲುಪಾಲಾಗಿದ್ದಾರೆ. ಇದೀಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಆರೋಪಿ ಕಮಲಾಕರ್ ಭಟ್ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ. ಜೈಲಿನಲ್ಲಿ ಕಮಲಾಕರ ಭಟ್ ಖೈದಿಗಳಿಗೆ ಜ್ಯೋತಿಷಿ ಶಾಸ್ತ್ರ ಹೇಳ್ತಿದ್ದಾರಂತೆ, ಅಷ್ಟೇ ಅಲ್ಲದೇ ಜೈಲು ಸಿಬ್ಬಂದಿಗೆ ಭವಿಷ್ಯ … Continue reading ಭವಿಷ್ಯ ಹೇಳ್ತೀನಿ ಅಂತ ಸಿಬ್ಬಂದಿಗೆ ಕಿರಿಕಿರಿ ಮಾಡಿದ ಕಮಲಾಕರ್ ಭಟ್; ನಿನ್ನ ಭವಿಷ್ಯ ನಿನಗೆ ಗೊತ್ತಿಲ್ಲ ಎಂದ ಜೈಲರ್