ವಿಜಯ್-ರಶ್ಮಿಕಾ ಹನಿಮೂನ್ ಎಲ್ಲಿ?

https://youtube.com/shorts/tAQS6h_SZWA?si=f1t_2CedcPuoHdto Subscribe ನ್ಯೂಸಿಕ್ಸ್ ಕನ್ನಡ newsics.com ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹ ಉದಯಪುರದಲ್ಲಿ ನಡೆದಿದೆ. ಮೊದಲಿಗೆ ತೆಲುಗು ಸಂಪ್ರದಾಯದಂತೆ ವಿವಾಹ ಆಗಿದ್ದು, ಅದಾದ ಬಳಿಕ ಕೊಡವ ಸಂಪ್ರದಾಯದಂತೆ ಮದುವೆ ನಡೆದಿದೆ. ಇನ್ನು ಮಾರ್ಚ್ 04 ರಂದು ಹೈದರಾಬಾದ್ನ ತಾಜ್ ಕೃಷ್ಣನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರುಗಳು ತಮ್ಮ ಆರತಕ್ಷತೆ ಮುಗಿಸಿದ ಕೂಡಲೇ ಹನಿಮೂನ್ಗೆ ಹೊರಡಲಿದ್ದಾರಂತೆ. ಅದೂ ಅಂತಿಂಥ ಸಾಮಾನ್ಯ ಸ್ಥಳಕ್ಕೆ ಅಲ್ಲ ಬದಲಿಗೆ ಬಲು ಸುಂದರವಾದ ಮತ್ತು … Continue reading ವಿಜಯ್-ರಶ್ಮಿಕಾ ಹನಿಮೂನ್ ಎಲ್ಲಿ?